ಶೇಕ್ ಹಸೀನ
ವಿಕಿಪೀಡಿಯ ಇಂದ
| ಶೇಕ್ ಹಸೀನ ವಜೀದ್ শেখ হাসিনা ওয়াজেদ |
|
|
ಬಾಂಗ್ಲಾದೇಶದ ಪ್ರಧಾನ ಮಂತ್ರಿ
|
|
| ಪ್ರಸಕ್ತ | |
| ಅಧಿಕಾರ ಪ್ರಾರಂಭ ಜನವರಿ ೬, ೨೦೦೯ |
|
| ರಾಷ್ಟ್ರಪತಿ | ಇಯಾಜುದ್ದೀನ್ ಅಹ್ಮದ್ |
|---|---|
| ಪೂರ್ವಾಧಿಕಾರಿ | ಫಕ್ರುದ್ದೀನ್ ಅಹ್ಮದ್ |
|
ಬಾಂಗ್ಲಾದೇಶದ ಪ್ರಧಾನ ಮಂತ್ರಿ
|
|
| ಅಧಿಕಾರದ ಅವಧಿ ಜೂನ್ ೨೩, ೧೯೯೬ – ೨೦೦೧ |
|
| ಪೂರ್ವಾಧಿಕಾರಿ | ಹಬೀಬುರ್ ರೆಹ್ಮಾನ್ |
| ಉತ್ತರಾಧಿಕಾರಿ | ಲತೀಫುರ್ ರೆಹ್ಮಾನ್ |
|
|
|
| ಜನನ | ಸೆಪ್ಟೆಂಬರ್ ೨೮, ೧೯೪೭ ಗೋಪಾಲ್‌ಗಂಜ್, ಬಾಂಗ್ಲಾದೇಶ |
| ರಾಜಕೀಯ ಪಕ್ಷ | ಬಾಂಗ್ಲಾದೇಶ ಅವಾಮಿ ಲೀಗ್ |
| ಧರ್ಮ | ಸುನ್ನಿ ಇಸ್ಲಾಂ |
ಶೇಕ್ ಹಸೀನ ವಜೀದ್ (শেখ হাসিনা ওয়াজেদ , ಹುಟ್ಟು ಸೆಪ್ಟೆಂಬರ್ ೨೮, ೧೯೪೭) ಬಾಂಗ್ಲಾದೇಶದ ಪ್ರಸಕ್ತ ಪ್ರಧಾನ ಮಂತ್ರಿ.[೧] ಈಕೆ ೧೯೮೧ರಿಂದ ಬಾಂಗ್ಲಾದೇಶ ಅವಾಮಿ ಲೀಗ್ ಪಕ್ಷದ ಅಧ್ಯಕ್ಷೆಯಾಗಿದ್ದಾರೆ. ಬಾಂಗ್ಲಾದೇಶದ ಸ್ಥಾಪಕ ಶೇಕ್ ಮುಜೀಬುರ್ ರೆಹ್ಮಾನ್ ಅವರ ಹಿರಿಯ ಸಂತತಿ ಈಕೆ. ಇದಕ್ಕೆ ಮೊದಲು ೧೯೯೬ರಿಂದ ೨೦೦೧ರವರೆಗೆ ಆಗಲೆ ಪ್ರಧಾನ ಮಂತ್ರಿಯಾಗಿದ್ದವರು.
Cite error: <ref> tags exist, but no <references/> tag was found