ಶೃಂಗೇರಿ ಶಾರದಾಪೀಠ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಶೃಂಗೇರಿ ಶಾರದಾಪೀಠವು ೮ ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೆಯದು. ಆದಿ ಶಂಕರರು ಸ್ಥಾಪಿಸಿದ ೪ ಪೀಠಗಳಗಳ್ಲಿ ಇದುನ್ನು ದಕ್ಷಿಣಾಮ್ನಾಯ ಪೀಠವೆನ್ನುತಾರೆ. ಶೃಂಗೇರಿಯ ಮಠವು ಯಜುರ್ವೇದದ ಉಸ್ತುವಾರಿ ಹೊಂದಿದೆ. ನವರಾತ್ರಿಯ ಸಂದರ್ಭದಲ್ಲಿ ಶಾರದಾ ದೇವಿಗೆ ಚಂಡಿಕಾಹವನ, ರಥೋತ್ಸವ, ಕುಂಕುಮಾರ್ಚನೆ, ಚಿನ್ನರಥ ಸೇವೆ ಮುಂತಾದ ಸೇವೆಗಳು ನಡೆಯುತ್ತವೆ.

ಜಗದ್ಗುರುಗಳು[ಬದಲಾಯಿಸಿ]

ಇತ್ತೀಚಿನ ವರ್ಷಗಳಲ್ಲಿ ಶೃಂಗೇರಿ ಶಾರದಾಪೀಠದಲ್ಲಿ ಜಗದ್ಗುರುಗಳಾಗಿದ್ದವರ ಪಟ್ಟಿ ಇಂತಿದೆ.

ಹೆಸರು ಜಗದ್ಗುರುಗಳಾಗಿ ಸೇವೆ ಸಲ್ಲಿಸಿದ ವರ್ಷಗಳು ಹುಟ್ಟಿದ ಊರು ಪೂರ್ವಾಶ್ರಮದ ಹೆಸರು
ಸಚ್ಚಿದಾನಂದ ಶಿವಾಭಿನವ ನರಸಿಂಹ ಭಾರತಿ ೧೮೭೨-೧೯೧೨ ಮೈಸೂರು ಶಿವಸ್ವಾಮಿ
ಚಂದ್ರಶೇಖರ ಭಾರತಿ ೧೯೧೨-೧೯೫೪ ಶೃಂಗೇರಿ ನರಸಿಂಹ ಶಾಸ್ತ್ರಿ
ಅಭಿನವ ವಿದ್ಯಾತೀರ್ಥ ೧೯೫೪-೧೯೮೯ ಬೆಂಗಳೂರು ಶ್ರೀನಿವಾಸ ಶಾಸ್ತ್ರಿ
ಭಾರತಿ ತೀರ್ಥ ೧೯೮೯-ಇಲ್ಲಿಯವರೆಗು ಮಚಲೀಪಟ್ನಂ ಸೀತಾರಾಮ ಆಂಜನೇಯುಲು

ಹೊರಗಿನ ಸಂಪರ್ಕಗಳು[ಬದಲಾಯಿಸಿ]


ಶ್ರೀ ಆದಿ ಶಂಕರಾಚಾರ್ಯ ಸ್ಥಾಪಿತ ಮಠಗಳು
ದ್ವಾರಕಾ ಪೀಠಪುರಿ ಗೋವರ್ಧನ ಪೀಠಬದರೀನಾಥ ಜ್ಯೋತಿರ್ಮಠ ಪೀಠಶೃಂಗೇರಿ ಶಾರದಾಪೀಠ