ಶಿರಹಟ್ಟಿ
| ಶಿರಹಟ್ಟಿ | |
| ಫಕ್ಕಿರೇಶ್ವರ ಮಠ , ಶಿರಹಟ್ಟಿ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಗದಗ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
km² - 659 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (೨೦೦೧) - ಸಾಂದ್ರತೆ |
೧೬೨೦೮ - /ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- ೫೮೨ ೧೨೦ - +೯೧ (೦) ೮೪೮೭ - ಕೆಎ-೨೬ |
| ಅಂತರ್ಜಾಲ ತಾಣ: ಶಿರಹಟ್ಟಿ ಪಟ್ಟಣ ಪಂಚಾಯತಿ http://www.shirahattitown.gov.in/ ಶಿರಹಟ್ಟಿ ಪಟ್ಟಣ ಪಂಚಾಯತಿ | |
ಶಿರಹಟ್ಟಿ - ಗದಗ ಜಿಲ್ಲೆಯ ತಾಲೂಕುಗಳಲ್ಲೊಂದು.(ಅವಿಭಜಿತ ಧಾರವಾಡ ಜಿಲ್ಲೆ) ಈ ತಾಲೂಕಿನ ಪುಲಿಗೆರೆಯಲ್ಲಿ ಖ್ಯಾತ ಹಳಗನ್ನಡ ಕವಿ ಆದಯ್ಯನು ಜೀವಿಸಿದ್ದನು. ಇಲ್ಲಿಯ ಸೋಮನಾಥ ದೇವಸ್ಥಾನ ಹೆಸರುವಾಸಿ.ಆಗಿನ ಪುಲಿಗೆರೆಯೇ ಈಗಿನ ಲಕ್ಷ್ಮೇಶ್ವರ. ಶಿರಹಟ್ಟಿಯ ಲಕ್ಷ್ಮೇಶ್ವರದಲ್ಲಿ ಸೋಮನಾಥ ದೇವಸ್ಥಾನ ಸೇರಿದಂತೆ ಮಹತ್ವದ ಸ್ಥಳಗಳಿವೆ.
- ಆದಯ್ಯ, ಪದ್ಮಾವತಿ ಕತೆ ಇತಿಹಾಸದಲ್ಲಿ ಸೇರಿದೆ.
ಪರಿವಿಡಿ |
ಇತಿಹಾಸ [ಬದಲಾಯಿಸಿ]
ಇತಿಹಾಸದಲ್ಲಿ ಶರಹಪೂರ ಎಂದು ದಾಖಲಾಗಿರುವ ಶಿರಹಟ್ಟಿಯಲ್ಲಿ ಶಿಥಿಲಕೋಟಿ ಇಂದಿಗೂ ಕಾಣಬಹುದಾಗಿದೆ.ಹಿಂದೂ -ಮುಸ್ಲಿಂ ಭಾವೈಕ್ಯತೆಯ ಕೇಂದ್ರವಾಗಿ ಶಿರಹಟ್ಟಿಯ ಫಕ್ಕಿರೇಶ್ವರ ಮಠ ಪ್ರಸಿದ್ಧಿ ಪಡೆದಿದೆ.ಇಲ್ಲಿ ಪೂಜ್ಯ ಜಗದ್ಗುರು ಫಕ್ಕಿರೇಶ್ವರ ಸಿದ್ಧರಾಮ ಮಹಾಸ್ವಾಮಿಗಳವರು ಭಾವೈಕ್ಯತೆಯ ಜೊತೆಗೆ ಶ್ರೀ ಮಠವನ್ನು ಉದಾತ್ತ ಶಿಕ್ಷಣದತ್ತ ಕೊಂಡೊಯ್ಯುತ್ತಿದ್ದಾರೆ.೩೦೦ ವರ್ಷಗಳ ಪ್ರಾಚಿನ ಇತಿಹಾಸ ಹೋಮದಿದ ಅವ್ವ ಲಿಂಗವ್ವನ ಸಮಾಧಿ ಇರುವ ಅವ್ವ ಲಿಂಗವ್ವನ ಮಠ ಆಕರ್ಷಕ ಕಟ್ಟಡವಾಗಿದ್ದು ದ್ವಾರಬಂಧವು ಮನಮೋಹಕ ಕೆತ್ತನೆಯಿಂದ ಕೂಡಿದೆ.
ಸುತ್ತ ಮುತ್ತ [ಬದಲಾಯಿಸಿ]
ಬರಿಯ ಮಠಗಳು ದೇವಾಲಯಗಳು ಅಲ್ಲದೆ ಕಣ್ಣಿಗೆ ತಂಪನ್ನೀವ ಮಾಗಡಿ ಕೆರೆ-ಪಕ್ಷಿವಲಸೆಧಾಮ ಶಿರಹಟ್ಟಿಯಿಂದ ೮ಕಿ.ಮೀ ದೂರದಲ್ಲಿದೆ.ಸುಮಾರು ೩೫ ಹೇಕ್ಟೇರ ಜಾಗೆಯಲ್ಲಿ ಈ ಕೆರೆ ವ್ಯಾಪಿಸಿದೆ.ಸುಮಾರು ೧೩೦ ಜಾತಿಯ ೫೦೦೦ ಪಕ್ಷಿಗಳು ಪ್ರತಿವರ್ಷ ವಲಸೆ ಬರುತ್ತವೆ.ಇಲ್ಲಿ ಪ್ರಮುಖವಾಗಿ ಗೀರು ತಲೆಯ ಬಾತುಕೋಳಿಗಳು ಹೆಚ್ಚು .ಇದು ಅಕ್ಟೋಬರ್ ದಿಂದ ಫೆಬ್ರುವರಿಯವರೆಗೆ ಪಕ್ಷಿಗಳು ತುಂಬಿರುತ್ತವೆ
ಶಿರಹಟ್ಟಿಯು ಪಟ್ಟಣ ಪಂಚಾಯತಿ.
ಶಿರಹಟ್ಟಿಯು ಗ್ರಾಮ ಪಂಚಾಯತಿಗಳು [ಬದಲಾಯಿಸಿ]
- ಆಡರಕಟ್ಟಿ
- ಬಾಳೆಹೂಸೂರ
- ಬೆಳ್ಳಟ್ಟಿ
- ಛಬ್ಬಿ
- ದೊಡ್ಡೂರ
- ಗೊಜನೂರು
- ಹೆಬ್ಬಾಳ
- ಕದಕೋಳ
- ಕೊಗನೂರು
- ಮಾಚೇನಹಳ್ಳಿ
- ಮಾಗಡಿ
- ರಾಮಗಿರಿ
- ರಣತೂರ
- ಶಿಗ್ಲಿ
- ಯಳವತ್ತಿ
ಕಾಲೇಜುಗಳು [ಬದಲಾಯಿಸಿ]
- ಎಸ್.ಜೆ.ಎಫ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಶಾಲೆಗಳು [ಬದಲಾಯಿಸಿ]
- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಹರಿಪೂರ
- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಮ್ಯಾಗೇರಿ),ಶಿರಹಟ್ಟಿ
- ಸರಕಾರಿ ಮಾದರಿ ಪ್ರಾಥಮಿಕ ಗಂಡುಮಕ್ಕಳ ಶಾಲೆ (ಉತ್ತರಭಾಗ),ಶಿರಹಟ್ಟಿ
- ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ದಕ್ಷಿಣಭಾಗ),ಶಿರಹಟ್ಟಿ
- ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆ(ಆರ್ . ಸಿ . ಸಿ . ಕಟ್ಟಡ ಹಿಂದಿನ ಭಾಗ ),ಶಿರಹಟ್ಟಿ
- ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಹೊಸ ಕಟ್ಟಡ,ಶಿರಹಟ್ಟಿ
- ಅಂಗನವಾಡಿ ಕೇಂದ್ರ ನಂ 2,ಶಿರಹಟ್ಟಿ
- ಎ ಎ ಪಠಾಣ ಸರಕಾರಿ ಉರ್ದು ಗಂ. ಮ ಪ್ರಾಥಮಿಕ ಶಾಲೆ ಕೆಳಗೇರಿ ಓಣಿ,ಶಿರಹಟ್ಟಿ
ರಾಜಕೀಯ [ಬದಲಾಯಿಸಿ]
ಶಾಸಕರು
ಇಂದಿನ ೨೦೦೮ ಶಾಸಕರು ಭಾರತೀಯ ಜನತಾ ಪಕ್ಷ (BJP)
- ಶ್ರೀ ರಾಮಣ್ಣ ಎಸ್. ಲಮಾಣಿ , ಕುನ್ದನಹಳ್ಳಿ ಹೆಡ್ ಪೋಸ್ಟ್, ಶಿರಹಟ್ಟಿ -೫೮೨ ೧೧೬
ಒಟ್ಟು ಫಲಿತಾಂಶ.'
ಮೈಸೂರು ವಿಧಾನಸಭೆ ಚುನಾವಣೆ- ೧೯೫೭- ೧೯೭೨ ಕರ್ನಾಟಕ ವಿಧಾನಸಭೆ ಚುನಾವಣೆ- ೧೯೭೮- ೨೦೦೮
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)|
ಭಾರತೀಯ ಜನತಾ ಪಕ್ಷ (BJP)|
ಜನತಾ ದಳ(ಎಸ್)JD(S) | ಜನತಾ ದಳ(ಯು)JD(U)|
ಪಕ್ಷೇತರ(IND)|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) - ಬಾರಿ ಆಯ್ಕೆ
ಭಾರತೀಯ ಜನತಾ ಪಕ್ಷ (BJP) - ಬಾರಿ ಆಯ್ಕೆ- ಜನತಾ ಪಕ್ಷ (JP)- ಬಾರಿ ಆಯ್ಕೆ
ಪಕ್ಷೇತರ(IND) - ಬಾರಿ ಆಯ್ಕೆ
ಹಿಂದಿನ ಶಾಸಕರು
| ವರ್ಷ್ | ಹೆಸರು | ಪಕ್ಷ |
|---|---|---|
| ೨೦೦೪ | - | - |
| ೧೯೯೯ | - | - |
| ೧೯೯೪ | - | - |
| ೧೯೮೯ | - | - |
| ೧೯೮೫ | - | - |
| ೧೯೮೩ | - | - |
| ೧೯೭೮ | - | - |
| ೧೯೭೨ | - | - |
| ೧೯೬೭ | - | - |
| ೧೯೬೨ | - | - |
| ೧೯೫೭ | - | - |
ಸಾಂಸ್ಕೃತಿಕ [ಬದಲಾಯಿಸಿ]
ಪರಂಪರೆ
- ನಮ್ಮೂರ ಜಾತ್ರೆ
ಇಲ್ಲಿ ನಡೆಯುವ ವಾರ್ಷಿಕ ಪೂಜ್ಯ ಜಗದ್ಗುರು ಫಕ್ಕಿರೇಶ್ವರ ಸಿದ್ಧರಾಮ ಮಹಾಸ್ವಾಮಿಗಳ ಮಠದ ಭಾವೈಕ್ಯತೆಯ ಜಾತ್ರೆ ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತದೆ. ಮುಖ್ಯ ಭಾಷೆ ಕನ್ನಡ
ರಸ್ತೆ ಸಾರಿಗೆ [ಬದಲಾಯಿಸಿ]
ವಾಯವ್ಯ .ಕ.ರಾ.ಸಾ.ಸಂಸ್ಥೆ ವಿಭಾಗ
ಪ್ರಮುಖ ದಿನಗಳು [ಬದಲಾಯಿಸಿ]
- ಮೇ - ಪೂಜ್ಯ ಜಗದ್ಗುರು ಫಕ್ಕಿರೇಶ್ವರ ಸಿದ್ಧರಾಮ ಮಹಾಸ್ವಾಮಿಗಳ ಮಠದ ಭಾವೈಕ್ಯತೆಯ ಜಾತ್ರೆ
ಸಿನಿಮಾ ಚಿತ್ರ ಮಂದಿರಗಳು
ನಗರದಲ್ಲಿ ೨ ಸುಂದರ ಚಿತ್ರ ಮಂದಿರಗಳು ಇರುತ್ತವೆ, ಅವುಗಳು ರಾಜಾ , ಫಕ್ಕಿರೇಶ್ವರ ಚಿತ್ರ ಮಂದಿರಗಳು.