ಶಶಾಂಕ್ (ನಿರ್ದೇಶಕ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಶಶಾಂಕ್
ಜನನ ಉಮೇಶ್ . ಎಚ್
ಜೂನ್ ೨೪
ತಾಳ್ಯ, ಕರ್ನಾಟಕ, ಭಾರತ
ವೃತ್ತಿ ನಿರ್ದೇಶಕ
ಸಂಗಾತಿ(ಗಳು) ವೀಣಾ
ಮಕ್ಕಳು ಚೈತ್ರ , ಖುಷಿ

'ಶಶಾಂಕ್" ಅವರು ಕನ್ನಡ ಚಲನಚಿತ್ರರಂಗದ ಹೆಸರಾಂತ ನಿರ್ದೇಶಕರಲ್ಲಿ ಒಬ್ಬರು. ಚಿತ್ರದುರ್ಗ ಜಿಲ್ಲೆಯ ತಾಳ್ಯ ಗ್ರಾಮದಲ್ಲಿ ಜನಿಸಿದ ಇವರು, ಭದ್ರಾವತಿ ಯಲ್ಲಿ ಶಾಲಾಭ್ಯಾಸವನ್ನು ಮುಗಿಸಿ.ಚಿಕ್ಕಮಗಳೂರು ನಲ್ಲಿ ಸಿವಿಲ್ ಇಂಜಿನೀರಿಂಗ್ ನಲ್ಲಿ ಡಿಪ್ಲೋಮಾ ಮಾಡಿದ್ದರೆ.

ಚಿತ್ರಗಳು[ಬದಲಾಯಿಸಿ]

ವರ್ಷ ಹೆಸರು
೨೦೦೭ ಸಿಕ್ಸರ್
೨೦೦೮ ಮೊಗ್ಗಿನ ಮನಸು
೨೦೧೦ ಕೃಷ್ಣನ್ ಲವ್ ಸ್ಟೋರಿ
೨೦೧೧ ಜರಸಂಧ
೨೦೧೩ ಬಚನ್

ಪ್ರಶಸ್ತಿಗಳು[ಬದಲಾಯಿಸಿ]