ಶಶಾಂಕ್ ರಿಡೆಂಪ್ಶನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಶಶಾಂಕ್ ರಿಡೆಂಪ್ಶನ್
ಚಿತ್ರ:ShawshankRedemptionMoviePoster.jpg
ಬಿಡುಗಡೆ ವರ್ಷ ೧೯೯೪
ಚಿತ್ರ ನಿರ್ಮಾಣ ಸಂಸ್ಥೆ
ಮುಖ್ಯಪಾತ್ರ(ಗಳು)(ಗಂಡು) ಟಿಮ್ ರಾಬಿನ್ಸ್
ಮುಖ್ಯಪಾತ್ರ(ಗಳು)(ಹೆಣ್ಣು)
ಪೋಷಕ ಪಾತ್ರವರ್ಗ ಮೋರ್ಗನ್ ಫ್ರೀಮನ್
ನಿರ್ದೇಶನ ಫ್ರಾಂಕ್ ದಾರಾಬೋಂಟ್
ಸಂಗೀತ ನಿರ್ದೇಶನ
ಚಿತ್ರಕಥೆ
ಸಂಭಾಷಣೆ
ಕಥೆ
ಕಥೆ ಆಧಾರ
ಸಾಹಿತ್ಯ
ಹಿನ್ನೆಲೆ ಗಾಯನ
ಛಾಯಾಗ್ರಹಣ
ನೃತ್ಯ
ಸಾಹಸ
ಸಂಕಲನ
ನಿರ್ಮಾಪಕರು
ದೇಶ
ಭಾಷೆ
ಅವಧಿ
ವಿತರಕರು
ಸ್ಟುಡಿಯೋ
ಪ್ರಶಸ್ತಿಗಳು
ಇತರೆ ಮಾಹಿತಿ

ದ ಶಶಾಂಕ್ ರಿಡೆಂಪ್ಶನ್ 1994ರ ಫ್ರಾಂಕ್ ದಾರಾಬೋಂಟ್ ನಿರ್ದೇಶನದ ಅಮೆರಿಕನ್ ಚಲನ ಚಿತ್ರ. ಟಿಮ್ ರಾಬಿನ್ಸ್ ಮತ್ತು ಮೋರ್ಗನ್ ಫ್ರೀಮನ್ ಇದರ ಪ್ರಮುಖ ನಟರು. ಇದರ ಮೂಲಕಥೆಯು ಸ್ಟೀಫನ್ ಕಿಂಗ್ ಅವರ ಚುಟುಕು ಕಾದಂಬರಿಯಾದ 'ರೀಟಾ ಹೇವರ್ಥ್ ಅನ್ದ್ ಶಶಾಂಕ್ ರಿಡೆಂಪ್ಶನ್'ನನ್ನು ಅಳವಡಿಸಿಕೊಂಡಿದೆ.