ಶಂಕರ್ ಗಣೇಶ್
ವಿಕಿಪೀಡಿಯ ಇಂದ
ಶಂಕರ್ ಗಣೇಶ್ ಸುಮಾರು ೪೦ ವರ್ಷ ತಮಿಳು, ತೆಲುಗು ಹಾಗೂ ಕನ್ನಡ ಚಲನಚಿತ್ರಗಳಲ್ಲಿ ಕೆಲಸಮಾಡಿರುವ ಭಾರತದ ಒಬ್ಬ ಸಂಗೀತ ನಿರ್ದೇಶಕ ಜೋಡಿ.
ಅವರು ತಮ್ಮ ಸಂಗೀತವೃತ್ತಿಯನ್ನು ಮತ್ತೊಂದು ತಮಿಳು ಸಂಗೀತ ನಿರ್ದೇಶಕ ಜೋಡಿಯಾದ ವಿಶ್ವನಾಥನ್-ರಾಮಮೂರ್ತಿಯವರಿಗೆ ಸಹಾಯಕರಾಗುವ ಮೂಲಕ ಪ್ರಾರಂಭಿಸಿದರು. ೧೯೬೪ರ ಮಗರಾಸಿ ಅವರ ಸಂಗೀತ ನಿರ್ದೇಶನದ ಮೊದಲ ಬಿಡುಗಡೆಯಾಗಿತ್ತು ಮತ್ತು ಅಟ್ಟುಕ್ಕರ ಅಲಮೇಲು ಸಂಧಿಕಾಲವಾಗಿತ್ತು.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |