ವ್ಯವಕಲನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವ್ಯವಕಲನವು ವಸ್ತು ಅಥವಾ ಸಂಖ್ಯೆಗಳ ಪೈಕಿ ಒಂದನ್ನು ಇನ್ನೊಂದರಲ್ಲಿ ಕಳೆಯುವ ಗಣಿತದ ಪ್ರಕ್ರಿಯೆ. ವ್ಯವಕಲನ ಚಿನ್ಹೆಯನ್ನು " - " ಎಂಬ ಚಿನ್ಹೆಯಿಂದ ಗುರುತಿಸಲಾಗುತ್ತಿದ್ದು, ಇದು ಸಂಖ್ಯೆಗಳನ್ನು ಕಳೆಯಲಾಗುತ್ತದೆಂದು ಸೂಚಿಸುತ್ತದೆ.

ಉದಾಹರಣೆಗೆ, ೯ - ೫ = ೪.

"http://kn.wikipedia.org/w/index.php?title=ವ್ಯವಕಲನ&oldid=319404" ಇಂದ ಪಡೆಯಲ್ಪಟ್ಟಿದೆ