ವೇಲುಪಿಳ್ಳೈ ಪ್ರಭಾಕರನ್
ವಿಕಿಪೀಡಿಯ ಇಂದ
| ವೇಲುಪಿಳ್ಳೈ ಪ್ರಭಾಕರನ್ | |
|---|---|
| ಜನನ | ವೇಲುಪಿಳ್ಳೈ ಪ್ರಭಾಕರನ್ ನವೆಂಬರ್ ೨೬, ೧೯೫೪ ವೆಲ್ವೆಟ್ಟಿಥುರೈ, ಶ್ರೀ ಲಂಕಾ |
| ಮರಣ | ಮೇ ೧೮, ೨೦೦೯ (ತೀರಿದಾಗ ವಯಸ್ಸು ೫೪) |
| ನಿವಾಸ | ಶ್ರೀ ಲಂಕಾದ ಉತ್ತರ ಭಾಗ |
| ಇತರ ಹೆಸರುಗಳು | ಥಂಬಿ |
| ಕಸುಬು | ಎಲ್ ಟಿ ಟಿ ಇ ನಾಯಕ |
| ರಾಜಕೀಯ ಪಕ್ಷ | ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಇಳಮ್ |
ವೇಲುಪಿಳ್ಳೈ ಪ್ರಭಾಕರನ್ (ತಮಿಲ್: வேலுப்பிள்ளை பிரபாகரன்; ಹುಟ್ಟಿದ ದಿನ ನವೆಮ್ಬೆರ್ ೨೬, ೧೯೫೪)ಶ್ರೀ ಲಂಕಾದ ಉತ್ತರ ಭಾಗದಲ್ಲಿ ತಮಿಳು ಜನರ ಸ್ವತಂತ್ರ ರಾಷ್ಟ್ರವನ್ನು ಸ್ಥಾಪಿಸಲು ಹೋರಾಟ ನಡೆಸುತ್ತಿರುವ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಇಳಮ್ (ಎಲ್ ಟಿ ಟಿ ಇ)ವಿಮುಕ್ತ ಹುಲಿಗಳು ಭಯೊದ್ಪದಕ ಸೈನ್ಯ ಭಯೋತ್ಪಾದಕ ಗುಂಪಿನ ನಾಯಕ. ಈ ಸನ್ಘದ ಪ್ರಥಮ ಉದ್ದೇಶ ಶ್ರೀಲನ್ಕಾ ಪ್ರನ್ತ್ಯದ ಒಮ್ದು ಅಮ್ಗವನ್ನು ಸ್ವಾತನ್ತ್ರ್ಯ ತಮಿಲ್ ರಾಜ್ಯವಾಗಿ ಪಡೆಯುವುದು.