ವೇಣುಗೋಪಾಲ ಸೊರಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೇಣುಗೋಪಾಲ ಸೊರಬ ಇವರು ೧೯೩೭ ರಲ್ಲಿ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದರು. ಇವರ ತಾಯಿ ಸೀತಮ್ಮ ; ತಂದೆ ರಾಮರಾವ್. ಇವರು ಕನಕಪುರ ರೂರಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು.

ಇವರ ಕೆಲವು ಕವನ ಸಂಕಲನಗಳು:

  • ಮುಸುಕು-ನಸುಕು
  • ಜೀವ-ಜೀವಂತ
  • ಗರಿ ಮುರಿದ ಹಕ್ಕಿಗಳು

೧೯೭೪ರಲ್ಲಿ “ಗರಿ ಮುರಿದ ಹಕ್ಕಿಗಳು” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.