ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ
ವಿಕಿಪೀಡಿಯ ಇಂದ
| ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ | |
|---|---|
| ಟೆಸ್ಟ್ ಸ್ಥಾನ ಪರಿಗಣನೆ | ೧೯೨೮ |
| ಮೊದಲ ಟೆಸ್ಟ್ ಪಂದ್ಯ | |
| ನಾಯಕ | ಕ್ರಿಸ್ ಗೇಲ್ |
| ಕೋಚ್ | ಜಾನ್ ಡೈಸನ್ |
| ಅಧಿಕೃತ ಐ.ಸಿ.ಸಿ ಟೆಸ್ಟ್ ಮತ್ತು ODI ಸ್ಥಾನ | ೮ನೆಯ (ಟೆಸ್ಟ್), 8ನೆಯ (ODI) [೧] |
| ಟೆಸ್ಟ್ ಪಂದ್ಯಗಳು - ಈ ವರ್ಷ |
೪೪೩ ೨ |
| ಕೊನೆಯ ಟೆಸ್ಟ್ ಪಂದ್ಯ | ವಿ ೧೨-೧೬ ಜೂನ್ ೨೦೦೮ |
| ಗೆಲುವು/ಸೋಲು - ಈ ವರ್ಷ |
೧೫೦/೧೪೩ ೦/೨ |
| ದಿನಾಂಕ:ಜನವರಿ ೧೯ ೨೦೦೮ [೨] ವರೆಗೆ | |
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಅಥವಾ ವಿಂಡೀಸ್ ಕೆರಿಬಿಯನ್ ಪ್ರದೇಶದ ಬಹುರಾಷ್ಟ್ರೀಯ ಕ್ರಿಕೆಟ್ ತಂಡ. ವಿಂಡೀಸ್ ತಂಡವು ಜೂನ್ ೨೨ ೨೦೦೮ರವರೆಗೆ, ೪೪೮ ಟೆಸ್ಟ್ ಪಂದ್ಯಗಳನ್ನು ಆಡಿ, ೩೩.೭% ಪಂದ್ಯಗಳನ್ನು ಗೆದ್ದು, ೩೨.೫೮% ಪಂದ್ಯಗಳನ್ನು ಸೋತು, ೩೩.೪೮% ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.
ಪರಿವಿಡಿ |
ಪ್ರಖ್ಯಾತ ಆಟಗಾರರು [ಬದಲಾಯಿಸಿ]
ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ ಕೆಲವು ಪ್ರಖ್ಯಾತ ಆಟಗಾರರನ್ನು ಪಟ್ಟಿ ಮಾಡಲಾಗಿದೆ.
- ೧೯೨೦ರ ದಶಕ: ಲೀರಿ ಕಾಂಸ್ಟೆಟೈನ್
- ೧೯೩೦ರ ದಶಕ: ಜಾರ್ಜ್ ಹೆಡ್ಲೆ, ಮ್ಯಾನ್ನಿ ಮಾರ್ಟಿನ್ಡೇಲ್
- ೧೯೪೦ರ ದಶಕ: ಕ್ಲೈಡ್ ವ್ಯಾಲ್ಕಾಟ್, ಎವರ್ಟನ್ ವೀಕ್ಸ್, ಫ್ರ್ಯಾಂಕ್ ವಾರೆಲ್
- ೧೯೫೦ರ ದಶಕ: ಬೇಸಿಲ್ ಬುಚ್ಚರ್, ಲಾಂಸ್ ಗಿಬ್ಸ್, ವೆಸ್ ಹಾಲ್, ಕಾನ್ರ್ಯಾಡ್ ಹಂಟ್, ರೋಹನ್ ಕಾನ್ಹಾಯ್, ಸನ್ನಿ ರಾಮಧಿನ್, ಗ್ಯಾರಿ ಸೋಬರ್ಸ್, ಆಲ್ಫ್ರೆಡ್ ವೆಲೆನ್ಟೈನ್
- ೧೯೬೦ರ ದಶಕ: ಚಾರ್ಲಿ ಗ್ರಿಫಿತ್, ವಾನ್ಬರ್ನ್ ಹೋಲ್ಡರ್, ಕ್ಲೈವ್ ಲಾಯ್ಡ್, ಸೇಯ್ಮೋರ್ಸ್
- ೧೯೭೦ರ ದಶಕ: ಕಾಲಿನ್ ಕ್ರಾಫ್ಟ್, ಜೋಯಲ್ ಗಾರ್ನರ್, ಲ್ಯಾರಿ ಗೋಮ್ಸ್, ಗಾರ್ಡನ್ ಗ್ರೀನಿಡ್ಜ್, ಡೆಸ್ಮಂಡ್ ಹೇನ್ಸ್, ಮೈಕಲ್ ಹೋಲ್ಡಿಂಗ್, ರಾಯ್ ಫ್ರೆಡ್ರಿಕ್ಸ್, ಆಲ್ವಿನ್ ಕಾಲಿಚರನ್, ಮಾಲ್ಕಂ ಮಾರ್ಶಲ್, ವಿವಿಯನ್ ರಿಚರ್ಡ್ಸ್, ಆಂಡಿ ರಾಬರ್ಟ್ಸ್.
- ೧೯೮೦ರ ದಶಕ: ಕರ್ಟ್ಲಿ ಯ್ಯಾಂಬ್ರೋಜ್, ಇಯಾನ್ ಬಿಷಪ್, ಜೆಫ್ ಡ್ಯೂಜನ್, ಕಾರ್ಲ್ ಹೂಪರ್, ರಿಚ್ಚಿ ರಿಚರ್ಡ್ಸನ್, ಕರ್ಟ್ನಿ ವಾಲ್ಷ್ , ರೋಜರ್ ಹಾರ್ಪರ್
- ೧೯೯೦ರ ದಶಕ: ಜಿಮ್ಮಿ ಆಡಮ್ಸ್, ರಿಡ್ಲಿ ಜೇಕಬ್ಸ್, ಬ್ರಿಯಾನ್ ಲಾರಾ, ಶಿವನಾರಾಯಣ್ ಚಂದ್ರಪಾಲ್
- ೨೦೦೦ರ ದಶಕ: ರಾಂನರೇಶ್ ಸರ್ವಾನ್, ಕ್ರಿಸ್ ಗೇಲ್, ಕೋರಿ ಕೋಲಿಮೋರ್ ಮತ್ತು ಡ್ವೇನ್ ಬ್ರಾವೊ
ಟೆಸ್ಟ್ ತಂಡದ ನಾಯಕರು [ಬದಲಾಯಿಸಿ]
೧೯೯೩-೯೪ ರಿಂದ ೧೯೯೭-೯೮ರವರೆಗೆ ನಾಯಕರಾಗಿದ್ದ ಕರ್ಟ್ನಿ ವಾಲ್ಷ್.
| ವೆಸ್ಟ್ ಇಂಡೀಸ್ ಟೆಸ್ಟ್ ಪಂದ್ಯದ ನಾಯಕರು | ||
|---|---|---|
| ಸಂಖ್ಯೆ | ಹೆಸರು | ಕಾಲ |
| ೧ | ಕಾರ್ಲ್ ನೂನ್ಸ್ | ೧೯೨೮-೧೯೨೯/೩೦ |
| ೨ | ಟೆಡ್ಡಿ ಹೋಡ್ | ೧೯೨೯/೩೦ |
| ೩ | ನೆಲ್ಸನ್ ಬೆಟಾನ್ಕೋರ್ಟ್ | ೧೯೨೯/೩೦ |
| ೪ | ಮಾರಿಸ್ ಫರ್ನ್ಯಾಂಡಿಸ್ | ೧೯೨೯/೩೦ |
| ೫ | ಜಾಕಿ ಗ್ರ್ಯಾಂಟ್ | ೧೯೩೦/೩೧-೧೯೩೪/೩೫ |
| ೬ | ರೋಲ್ಫ್ ಗ್ರ್ಯಾಂಟ್ | ೧೯೩೯ |
| ೭ | ಜಾರ್ಜ್ ಹೆಡ್ಲೆ | ೧೯೪೭/೪೮ |
| ೮ | ಜೆರ್ರಿ ಗೋಮೆಜ್ | ೧೯೪೭/೪೮ |
| ೯ | ಜಾನ್ ಗೊಡ್ಡಾರ್ಡ್ | ೧೯೪೭/೪೮-೧೯೫೧/೫೨, ೧೯೫೭ |
| ೧೦ | ಜೆಫರಿ ಸ್ಟೋಲ್ಮೆಯರ್ | ೧೯೫೧/೫೨-೧೯೫೪/೫೫ |
| ೧೧ | ಡೆನಿಸ್ ಆಟ್ಕಿನ್ಸನ್ | ೧೯೫೪/೫೫-೧೯೫೫/೫೬ |
| ೧೨ | ಜೆರಿ ಅಲೆಕ್ಸಾಂಡರ್ | ೧೯೫೭/೫೮-೧೯೫೯/೬೦ |
| ೧೩ | ಫ್ರಾಂಕ್ ವೊರೆಲ್ | ೧೯೬೦/೬೧-೧೯೬೩ |
| ೧೪ | ಗ್ಯಾರಿಫೀಲ್ಡ್ ಸೋಬರ್ಸ್ | ೧೯೬೪/೬೫-೧೯೭೧/೭೨ |
| ೧೫ | ರೋಹನ್ ಕಾನ್ಹಾಯ್ | ೧೯೭೨/೭೩-೧೯೭೩/೭೪ |
| ೧೬ | ಕ್ಲೈವ್ ಲಾಯ್ಡ್ | ೧೯೭೪/೭೫-೧೯೭೭/೭೮. ೧೯೭೯/೮೦-೧೯೮೪/೮೫ |
| ೧೭ | ಆಲ್ವಿನ್ ಕಾಲಿಚರನ್ | ೧೯೭೭/೭೮-೧೯೭೮/೭೯ |
| ೧೮ | ಡೆರಿಕ್ ಮರ್ರೆ | ೧೯೭೯/೮೦ |
| ೧೯ | ವಿವಿಯನ್ ರಿಚರ್ಡ್ಸ್ | ೧೯೮೦, ೧೯೮೩/೮೪-೧೯೯೧ |
| ೨೦ | ಗಾರ್ಡನ್ ಗ್ರೀನಿಡ್ಜ್ | ೧೯೮೭/೮೮ |
| ೨೧ | ಡೆಸ್ಮಂಡ್ ಹೇನ್ಸ್ | ೧೯೮೯/೯೦-೧೯೯೦/೯೧ |
| ೨೨ | ರಿಚ್ಚಿ ರಿಚರ್ಡ್ಸನ್ | ೧೯೯೧/೯೨-೧೯೯೫ |
| ೨೩ | ಕರ್ಟ್ನಿ ವಾಲ್ಷ್ | ೧೯೯೩/೯೪-೧೯೯೭/೯೮ |
| ೨೪ | ಬ್ರಿಯಾನ್ ಲಾರಾ | ೧೯೯೬/೯೭-೧೯೯೯/೨೦೦೦, ೨೦೦೨/೦೩-೨೦೦೪, ೨೦೦೬-೦೭ |
| ೨೫ | ಜಿಮ್ಮಿ ಆಡಮ್ಸ್ | ೧೯೯೯/೨೦೦೦-೨೦೦೦/೦೧ |
| ೨೬ | ಕಾರ್ಲ್ ಹೂಪರ್ | ೨೦೦೦/೦೧-೨೦೦೨/೦೩ |
| ೨೭ | ರಿಡ್ಲಿ ಜೇಕಬ್ಸ್ | ೨೦೦೨/೦೩ |
| ೨೮ | ಶಿವನಾರಾಯಣ್ ಚಂದ್ರಪಾಲ್ | ೨೦೦೪/೦೫-೨೦೦೫/೦೬ |
| ೨೯ | ರಾಂನರೇಶ್ ಸರ್ವಾನ್ | ೨೦೦೭ |
| ೩೦ | ಡಾರೆನ್ ಗಂಗಾ | ೨೦೦೭ |
| ೩೧ | ಕ್ರಿಸ್ ಗೇಲ್ | ೨೦೦೭ |
| ೩೨ | ಡ್ವೇನ್ ಬ್ರಾವೊ | ೨೦೦೮ |
ಸರಣಿ ಇತಿಹಾಸ [ಬದಲಾಯಿಸಿ]
ವಿಶ್ವ ಕಪ್ [ಬದಲಾಯಿಸಿ]
- ೧೯೭೫: ವಿಜೇತರು
- ೧೯೭೯: ವಿಜೇತರು
- ೧೯೮೩: ರನರ್ಸ್ ಅಪ್
- ೧೯೮೭: ಮೊದಲನೆಯ ಸುತ್ತು
- ೧೯೯೨: ಮೊದಲನೆಯ ಸುತ್ತು (೬ನೆಯ ಸ್ಥಾನ)
- ೧೯೯೬: ಸೆಮಿಫೈನಲ್ಸ್
- ೧೯೯೯: ಮೊದಲನೆಯ ಸುತ್ತು
- ೨೦೦೩: ಮೊದಲನೆಯ ಸುತ್ತು
- ೨೦೦೭: ಸೂಪರ್-೮ ಹಂತ (೬ನೆಯ ಸ್ಥಾನ)
ಐ.ಸಿ.ಸಿ ಚ್ಯಾಂಪಿಯನ್ಸ್ ಟ್ರೋಫಿ [ಬದಲಾಯಿಸಿ]
(೧೯೯೮ ಮತ್ತು ೨೦೦೦ರಲ್ಲಿ "ಐ.ಸಿ.ಸಿ ನಾಕೌಟ್" ಎಂದು ಕರೆಯಲ್ಪಡುತ್ತಿತ್ತು)