ವೆಂಕಟೇಶ್ ಪ್ರಸಾದ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವೆಂಕಟೇಶ್ ಪ್ರಸಾದ್
Venkatesh Prasad.jpg
Flag of India.svg ಭಾರತ
ವೈಯುಕ್ತಿಕ ಮಾಹಿತಿ
ಬ್ಯಾಟಿಂಗ್ ಶೈಲಿ Right-hand bat
ಬೌಲಿಂಗ್ ಶೈಲಿ Right-arm medium-fast
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟುಗಳು ಏಕ ದಿನ ಅಂತರರಾಷ್ಟ್ರೀಯಗಳು
ಪಂದ್ಯಗಳು 33 161
ಒಟ್ಟು ರನ್ನುಗಳು 203 221
ಬ್ಯಾಟಿಂಗ್ ಸರಾಸರಿ 7.51 6.90
೧೦೦/೫೦ -/- -/-
ಅತೀ ಹೆಚ್ಚು ರನ್ನುಗಳು 30* 19
ಬೌಲ್ ಮಾಡಿದ ಚೆಂಡುಗಳು 7041 8129
ವಿಕೆಟ್ಗಳು 96 196
ಬೌಲಿಂಗ್ ಸರಾಸರಿ 35.00 32.30
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ 7 1
೧೦ ವಿಕೆಟುಗಳು ಪಂದ್ಯದಲ್ಲಿ 1 n/a
ಶ್ರೇಷ್ಠ ಬೌಲಿಂಗ್ 6/33 5/27
ಕ್ಯಾಚುಗಳು /ಸ್ಟಂಪಿಂಗ್‍ಗಳು 6/- 37/-

ದಿನಾಂಕ 4 February, 2006 ವರೆಗೆ.
ಮೂಲ: [೧]

ಬಾಪು ಕೃಷ್ಣರಾವ್‌ ವೆಂಕಟೇಶ್ ಪ್ರಸಾದ್ (ಜನನ: ಆಗಸ್ಟ್ ೫, ೧೯೬೯ ಬೆಂಗಳೂರು, ಕರ್ಣಾಟಕದಲ್ಲಿ) ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ.ತಮ್ಮ ಮೊದಲ ಟೆಸ್ಟ್ ಪ೦ದ್ಯವನ್ನು ೧೯೯೬ ರಲ್ಲಿ ಆಡಿದ ಇವರು ಕರ್ಣಾಟಕದವರೇ ಆದ ಜಾವಗಲ್ ಶ್ರೀನಾಥ್ ಜೊತೆ ಭಾರತದ ಬೌಲಿಂಗ್ ಆರಂಭಿಸುತ್ತಿದ್ದರು.

ಭಾರತದ ರಾಷ್ಟ್ರೀಯ ತ೦ಡದಲ್ಲಿ ಆಡಿರುವುದಲ್ಲದೆ, ಕರ್ನಾಟಕದಿ೦ದ ರಣಜಿ ಕ್ರಿಕೆಟ್ ತ೦ಡದ ಪರವಾಗಿ ಆಡಿದ್ದಾರೆ.