ವೂ ಭಾಷೆ
ವಿಕಿಪೀಡಿಯ ಇಂದ
| ವೂ 吳語 / 吴语 ವೂ ಯು |
||
|---|---|---|
| ಬಳಕೆಯಲ್ಲಿರುವ ಪ್ರದೇಶಗಳು: |
ಚೀನಾ | |
| ಒಟ್ಟು ಮಾತನಾಡುವವರು: |
ಸು. ೭೭ ಮಿಲಿಯನ್ | |
| ಶ್ರೇಯಾಂಕ: | ೧೦ | |
| ಭಾಷಾ ಕುಟುಂಬ: | ಚೀನಿ-ಟಿಬೆಟನ್ ಚೀನಿ ವೂ |
|
| ಭಾಷೆಯ ಸಂಕೇತಗಳು | ||
| ISO 639-1: | zh | |
| ISO 639-2: | chi (B)ಟೆಂಪ್ಲೇಟು:Infobox ಭಾಷೆ/terminological | |
| ISO/FDIS 639-3: | wuu | |
| ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. | ||
ವೂ (吳方言 / 吴方言 - ವೂ ಫಾಂಗ್ಯಾನ್ "ವೂ ಪ್ರಾದೇಶಿಕ ಭಾಷೆ"; ಅಥವ 吳語 / 吴语 - ವೂ ಯು “ವೂ ಭಾಷೆ”) ಚೀನಿ ಭಾಷೆಯ ಪ್ರಮುಖ ಪ್ರಕಾರಗಳಲ್ಲಿ ಒಂದು. ಈ ಭಾಷೆ ಮುಖ್ಯವಾಗಿ ಚೀನಿ ಜನ ಗಣರಾಜ್ಯದ ಜೇಜಿಯಾಂಗ್ ಪ್ರಾಂತ್ಯ ಮತ್ತು ಶಾಂಘಾಯ್ ನಗರಗಳಲ್ಲಿ ಪ್ರಚಲಿತದಲ್ಲಿದೆ.