ವೀರಭದ್ರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಹಿಂದು ಪುರಾಣಗಳ ಪ್ರಕಾರ ವೀರಭದ್ರ ಈಶ್ವರನ ಸೇನಾಧಿಪತಿ.

ವಿಶೇಷ [ಬದಲಾಯಿಸಿ]

ವೀರಭದ್ರ ದೇವರು ಸಾಮಾನ್ಯವಾಗಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ತುಸು ಮಟ್ಟಿಗೆ ತಮಿಳುನಾಡಿನ ಲಿಂಗಾಯತ/ವೀರಶೈವ ಸಮುದಾಯದಲ್ಲಿ ಬಹುಪಾಲು ಜನರ ಮನೆದೇವರು. ಮುಖ್ಯವಾಗಿ ಗೊಡಚಿ, ಸಿ೦ಗಟಾಲೂರು, ಮುಚಖ೦ಡಿ, ರಾಯಚೋಟಿ, ಕೆರೂರ, ಕಾರಡಗಿ ಇತ್ಯಾದಿ ಊರುಗಳಲ್ಲಿ ವೀರಭದ್ರ ದೇವರ ಪ್ರಸಿದ್ಧ ದೇವಸ್ಥಾನಗಳಿವೆ. ವಿಜಯನಗರ ಕಾಲದಲ್ಲೂ ವೀರಭದ್ರನನ್ನು ಯುದ್ಧದ ಅಧಿದೇವತೆಯನ್ನಾಗಿ ಪೂಜಿಸಲಾಗುತ್ತಿತ್ತು, ಈಗಲೂ ಹ೦ಪೆಯಲ್ಲಿ ಉದ್ದನೆಯ ವೀರಭದ್ರ ಎ೦ದು ಪ್ರಸಿದ್ಧಿ ಪಡೆದ ದೇವಾಲಯವಿದೆ.

ಪೌರಾಣಿಕ ಹಿನ್ನೆಲೆ [ಬದಲಾಯಿಸಿ]

ದಾಕ್ಷಾಯಿಣಿ ಅಗ್ನಿಗೆ ಹಾರಿ ಆತ್ಮಹತ್ಯೆ ಮಾಡಿಕೊ೦ಡ ವಿಷಯ ಶಿವನಿಗೆ ತಿಳಿಯುತ್ತಲೆ ಆತ ತನ್ನ ಜಡೆಯನ್ನು ಬೀಸಿದಾಗ ವೀರಭದ್ರ ಬರುತ್ತಾನೆ, ಆತ ಸೇನಾಧಿಪತಿಯಾಗಿ ಯಜ್ನವನ್ನು ನಾಶಮಾಡಿ ಆ ಯಜ್ನವನ್ನು ಆಯೋಜಿಸಿದ್ದ ದಕ್ಷಬ್ರಹ್ಮನನ್ನು ಕೊಲ್ಲುತ್ತಾನೆ


ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ HinduSwastika.svg
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ
"http://kn.wikipedia.org/w/index.php?title=ವೀರಭದ್ರ&oldid=316810" ಇಂದ ಪಡೆಯಲ್ಪಟ್ಟಿದೆ