ವಿಷ್ಣು ವಿಜಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಷ್ಣು ವಿಜಯ
ವಿಷ್ಣು ವಿಜಯ
ನಿರ್ದೇಶನಕೇಶು
ನಿರ್ಮಾಪಕವಿಷ್ಣುಪ್ರಿಯ
ಪಾತ್ರವರ್ಗವಿಷ್ಣುವರ್ಧನ್, ಅಕ್ಷಯಕುಮಾರ್ ಅಶ್ವಿನಿಭಾವೆ
ಸಂಗೀತಜತಿನ್ ಲಲಿತ್
ಛಾಯಾಗ್ರಹಣಅನಿಲ್ ಸೈಗಲ್
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆವಿಷ್ಣು ಪ್ರಿಯಾ ಕಂಬೈನ್ಸ್

ವಿಷ್ಣು ವಿಜಯ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ಸ್ವಾರಸ್ಯ[ಬದಲಾಯಿಸಿ]

ಹಿಂದಿ ಚಿತ್ರರಂಗದ (ಬಾಲಿವುಡ್) ಖ್ಯಾತ ನಾಯಕನಟರಲ್ಲೊಬ್ಬರಾದ ಅಕ್ಷಯ್ ಕುಮಾರ್ ನಟಿಸಿರುವ ಏಕೈಕ ಕನ್ನಡ ಚಲನಚಿತ್ರ.



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.