ವಿಶ್ವಾಸಮತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಿಶ್ವಾಸಮತವು ಸಂಸದೀಯ ಸರ್ಕಾರಗಳಲ್ಲಿ ಸರ್ಕಾರವು ಸಂಸತ್ತಿನಲ್ಲಿ ತನಗೆ ಆಳಲು ಬೆಂಬಲವಿದೆ ಎಂಬುದನ್ನು ಪ್ರದರ್ಶಿಸಲು ಸಂಸತ್ತಿನ ಸದಸ್ಯರು ಮತ ಚಲಾಯಿಸಲು ಕೋರುವ ಒಂದು ಮಂಡನೆ. ಸಾಮಾನ್ಯವಾಗಿ ಇದನ್ನು ವಿರೋಧ ಪಕ್ಷವು ತರುವ ಅಥವ ತರಬಹುದಾಗುವಂತಿರುವ ಅವಿಶ್ವಾಸಮತದ ವಿರುದ್ಧ ಇದನ್ನು ಉಪಯೋಗಿಸಲಾಗುತ್ತದೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು