ವಿವಾಹ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Tamil Brahmin Hindu Marraige.jpg

ವಿವಾಹ ದಕ್ಷಿಣ ಏಷ್ಯಾದಲ್ಲಿ ಮದುವೆಗಾಗಿ ಒಂದು ಶಬ್ದ. ಈ ಶಬ್ದವನ್ನು ವೈದಿಕ ಸಂಸ್ಕಾರಗಳ ಪ್ರಕಾರ ಮದುವೆಯನ್ನು ವಿವರಿಸಲೂ ಬಳಸಲಾಗುತ್ತದೆ. ವೈದಿಕ ಹಿಂದೂ ಸಂಪ್ರದಾಯಗಳ ಅಡಿಯಲ್ಲಿ ಮದುವೆಯನ್ನು ಸಂಸ್ಕಾರಗಳ ಪೈಕಿ ಒಂದೆಂದು ಕಾಣಲಾಗುತ್ತದೆ, ಮತ್ತು ಇದು ಒಬ್ಬ ಹೆಂಡತಿ ಮತ್ತು ಒಬ್ಬ ಗಂಡನ ಜೀವಮಾನದ ಬದ್ಧತೆ.

ನೋಡಿ[ಬದಲಾಯಿಸಿ]

"http://kn.wikipedia.org/w/index.php?title=ವಿವಾಹ&oldid=532000" ಇಂದ ಪಡೆಯಲ್ಪಟ್ಟಿದೆ