ವಿಲ್ಹೆಮ್ ರಾಂಟ್‌ಜನ್

ವಿಕಿಪೀಡಿಯ ಇಂದ
(ವಿಲ್‌ಹೆಲ್ಮ್ ರೆಂಟ್‌ಗನ್ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಿಲ್ಹೆಮ್ ರಾಂಟ್‌ಜನ್
Roentgen2.jpg
ಜನನ ಮಾರ್ಚ್ ೨೭, ೧೮೪೫(1845-03-27)
ಲೆನ್ನೆಪ್, ಪ್ರುಷ್ಯ
ಮರಣ ಫೆಬ್ರುವರಿ ೧೦, ೧೯೨೩ (ತೀರಿದಾಗ ವಯಸ್ಸು ೭೭)
ಮ್ಯೂನಿಕ್, ಜರ್ಮನಿ
ರಾಷ್ಟ್ರೀಯತೆ ಜರ್ಮನಿ
ಕಾರ್ಯಕ್ಷೇತ್ರ ಭೌತಶಾಸ್ತ್ರ
ಓದಿದ ವಿದ್ಯಾಲಯ ಇಟಿಎಚ್ ಜೂರಿಕ್
ಜೂರಿಕ್ ವಿಶ್ವವಿದ್ಯಾಲಯ
ಬೋಧಕರು August Kundt
ಪ್ರಮುಖ ಶಿಷ್ಯರು Herman March
Abram Ioffe
ಪ್ರಸಿದ್ಧಿಗೆ ಕಾರಣ ಕ್ಷ ಕಿರಣ
ಪ್ರಮುಖ ಪ್ರಶಸ್ತಿಗಳು ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ (೧೯೦೧)

ವಿಲ್ಹೆಮ್ ರಾಂಟ್‌ಜನ್(ಮಾರ್ಚ್ ೨೭ ೧೮೪೫ಫೆಬ್ರುವರಿ ೧೦ ೧೯೨೩) ಜರ್ಮನಿಯ ಭೌತಶಾಸ್ತ್ರಜ್ಞ.ಇವರು ೧೮೯೫ ರಲ್ಲಿ ಕ್ಷ ಕಿರಣವನ್ನು ಕಂಡುಹಿಡಿದರು.ಇದಕ್ಕಾಗಿ ಇವರಿಗೆ ೧೯೦೧ರಲ್ಲಿ ಪ್ರಥಮ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.

ವಿಲ್ಹೆಮ್ ರಾಂಟ್‌ಜನ್ ರವರು ತೆಗೆದ ಕ್ಷ ಕಿರಣ ಚಿತ್ರ

ಬಾಹ್ಯ ಸಂಪರ್ಕಗಳು [ಬದಲಾಯಿಸಿ]