ವಿಲಿಯಮ್ ಹೋಲ್ಡನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಿಲಿಯಮ್ ಹೋಲ್ಡನ್
ಹುಟ್ಟು ವಿಲಿಯಮ್ ಫ್ರ್ಯಾಂಕ್ಲಿನ್ ಬೀಡ್ಲ್, ಜೂ.
ಏಪ್ರಿಲ್ ೧೭, ೧೯೧೮(1918-04-17)
ಓ'ಫಲ್ಲೊನ್ ಇಲಿನಾಯ್ಸ್, ಅಮೇರಿಕ
ಸಾವು ನವೆಂಬರ್ ೧೨, ೧೯೮೧ (ತೀರಿದಾಗ ವಯಸ್ಸು ೬೩)
ಸ್ಯಾಂಟ ಮೋನಿಕ, ಕ್ಯಾಲಿಫೋರ್ನಿಯ, ಅಮೇರಿಕ
ವೃತ್ತಿ ನಟ
ವರ್ಷಗಳು ಸಕ್ರಿಯ ೧೯೩೯-೧೯೮೧
ಪತಿ/ಪತ್ನಿ ಬ್ರೆಂಡ ಮಾರ್ಷಲ್ (೧೯೪೧-೧೯೭೧)


ವಿಲಿಯಮ್ ಹೋಲ್ಡನ್ (ಏಪ್ರಿಲ್ ೧೭ ೧೯೧೮ - ನವೆಂಬರ್ ೧೨ ೧೯೮೧) ಅಕ್ಯಾಡೆಮಿ ಪ್ರಶಸ್ತಿ ವಿಜೇತ ಪ್ರಸಿದ್ದ ಹಾಲಿವುಡ್ ನಟ. ೧೯೫೦ರ ದಶಕದಲ್ಲಿ ಇವರು ಅಮೇರಿಕದ ಅತ್ಯಂತ ಜನಪ್ರಿಯ ಸಿನಿಮಾ ತಾರೆಯಾಗಿದ್ದರು. ಇವರು ದ ಬ್ರಿಡ್ಜ್ ಆನ್ ದ ರಿವರ್ ಖುವಾಯ್, ದ ವರ್ಲ್ಡ್ ಆಫ್ ಸೂಝಿಯಾಂಗ್ ಮತ್ತು ಇನ್ನೂ ಹಲವು ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

[ಬದಲಾಯಿಸಿ] ಬಾಹ್ಯ ಸಂಪರ್ಕಗಳು

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು