ವಿಯೆನ್ನ
ವಿಕಿಪೀಡಿಯ ಇಂದ
(ವಿಯೆನಾ ಇಂದ ಪುನರ್ನಿರ್ದೇಶಿತ)
| ವಿಯೆನ್ನ Wien |
|||
|
|||
| ಆಸ್ಟ್ರಿಯ ದೇಶದ ಭೂಪಟದಲ್ಲಿ ವಿಯೆನ್ನ | |||
| ರೇಖಾಂಶ: | |||
| ದೇಶ | |||
|---|---|---|---|
| ರಾಜ್ಯ | ವಿಯೆನ್ನ | ||
| ಸರ್ಕಾರ | |||
| - ಮೇಯರ್ ಮತ್ತು ರಾಜ್ಯಪಾಲ | ಮೈಕಲ್ ಹೌಪ್ಲ್ (ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ) | ||
| ವಿಸ್ತೀರ್ಣ | |||
| - ಒಟ್ಟು | ೪೧೪.೯೦ ಚದರ ಕಿಮಿ (೧೬೦.೨ ಚದರ ಮೈಲಿ) | ||
| - ಭೂಭಾಗ | ೩೯೫.೫೧ ಚದರ ಕಿಮಿ (೧೫೨.೭ ಚದರ ಮೈಲಿ) | ||
| - ಜಲಪ್ರದೇಶ | ೧೯.೩೯ ಚದರ ಕಿಮಿ (೭.೫ ಚದರ ಮೈಲಿ) | ||
| ಎತ್ತರ | ೧೯೦ ಮೀ (೬೨೩ ಅಡಿ) | ||
| ಜನಸಂಖ್ಯೆ (೨೦೦೮) | |||
| - ಒಟ್ಟು | ೧.೬೮೧ | ||
| - ಸಾಂದ್ರತೆ | ೪,೦೧೧/ಚದರ ಕಿಮಿ (೧೦,೩೮೮.೪/ಚದರ ಮೈಲಿ) | ||
| - ಮಹಾನಗರ | ೨.೦೨ | ||
| ಕಾಲಮಾನ | CET (UTC+1) | ||
| - ಬೇಸಿಗೆ (DST) | CEST (UTC+2) | ||
| ಅಂತರ್ಜಾಲ ತಾಣ: www.wien.at | |||
| ವಿಯನ್ನ ಐತಿಹಾಸಿಕ ಕೇಂದ್ರ* | |
|---|---|
| UNESCO ವಿಶ್ವ ಪರಂಪರೆಯ ತಾಣ | |
| ರಾಷ್ಟ್ರ | |
| ತಾಣದ ವರ್ಗ | ಸಾಂಸ್ಕೃತಿಕ |
| ಆಯ್ಕೆಯ ಮಾನದಂಡಗಳು | ii, iv, vi |
| ಆಕರ | 1033 |
| ವಲಯ** | ಯುರೋಪ್ ಮತ್ತು ಉತ್ತರ ಅಮೇರಿಕ |
| ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
| ಘೋಷಿತ ವರ್ಷ | 2001 (25ನೆಯ ಅಧಿವೇಶನ) |
| * ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
|
ವಿಯೆನ್ನ (ಜರ್ಮನ್:Wien) ಆಸ್ಟ್ರಿಯ ದೇಶದ ರಾಜಧಾನಿ ಮತ್ತು ಅದರ ೯ ರಾಜ್ಯಗಳ್ಳಲೊಂದು. ೧.೭ ದಶಲಕ್ಷ ಜನಸಂಖ್ಯೆ ಹೊಂದಿರುವ ಈ ನಗರ ಆಸ್ಟ್ರಿಯಾದ ಪ್ರಮುಖ ನಗರವಾಗಿದೆ.[೧] ಆಸ್ಟ್ರಿಯದ ಅತ್ಯಂತ ದೊಡ್ಡ ನಗರವಾಗಿರುವ ವಿಯೆನ್ನ ಅದರ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಕೇಂದ್ರವಾಗಿದೆ. ಯುರೋಪಿನ ಒಕ್ಕೂಟದಲ್ಲಿ ೧೦ನೆಯ ದೊಡ್ಡ ನಗರ ಕೂಡ ಆಗಿದೆ. ಈ ನಗರವು ಸಂಯುಕ್ತ ರಾಷ್ಟ್ರಗಳು ಮತ್ತು ಒಪೆಕ್ ಸಂಘಗಳ ಆತಿಥ್ಯವನ್ನು ಸಹ ವಹಿಸಿಕೊಡಿದೆ.
ನಗರ ನೋಟ [ಬದಲಾಯಿಸಿ]
ಉಲ್ಲೇಖಗಳು [ಬದಲಾಯಿಸಿ]
ಹೊರಗಿನ ಸಂಪರ್ಕಗಳು [ಬದಲಾಯಿಸಿ]
- Wien.info - ಪ್ರವಾಸೊದ್ಯಮ ಇಲಾಖೆಯ ಅಧಿಕೃತ ತಾಣ
- Wien.gv.at - ಪುರಸಭೆಯ ಅಧಿಕೃತ ತಾಣ
- ವಿಕಿಟ್ರಾವೆಲ್ನಲ್ಲಿ ವಿಯೆನ್ನ