ವಿಮೋಚನ ವೇಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭೂಮಿನ ವಿಮೋಚನ ವೇಗ 11.2 km/s (ಸುಮಾರು. 40,320 km/h, ಅಥವಾ 25,000 mph) ಮತ್ತು ಸೂರ್ಯನು ವಿಮೋಚನ ವೇಗ 42.1 km/s

ವಿಮೋಚನ ವೇಗ ಭೌತ ಶಾಸ್ತ್ರದಲ್ಲಿ ಒಂದು ವಸ್ತುವಿನ ವೇಗ. ಈ ಸ್ಥಿತಿಯಲ್ಲಿ ವಸ್ತುವಿನ ಮೇಲೆ ಹೋಗಿರುವ ಚಲನಶಕ್ತಿ ಮತ್ತು ಅದರ ಮೇಲೆ ಕೆಳೆಗೆ ಬರುವುದು ಭೂಗುರುತ್ವಾಕರ್ಷಣ ಶಕ್ತಿ ಸಮವಾಗಿರುತ್ತದೆ. ಯಾವುದೇ ವಸ್ತುವು (ಯಾವುದೇ ತೂಕ) ಭೂಮಿಯೆ ಗುರುತ್ವಾಕರ್ಷಣ ಬಲದಿಂದ ಮೇಲೆ ಹೋಗಲು ವಿಮೋಚನ ವೇಗ ಬೇಕಾಗುತ್ತದೆ.

ಗೋಳಾಕಾರ ಸಮಾನತೆ ವಸ್ತುದೆ ವಿಮೋಚನ ವೇಗ

ಗೋಲಾಕಾರದ ಸಮ್ಮಿತೀಯ ವಸ್ತು ವಿಮೋಚನ ವೇಗ ಈ ಸೂತ್ರದ ಮೂಲಕ ನೀಡಬಹುದು:[೧]

ಇಲ್ಲಿ G ಅಂದ್ರೆ ವಿಶ್ವ ಗುರುತ್ವಾಕರ್ಷಣ ನಿಯತಾಂಕ (G = 6.67×10−11 m3 kg−1 s−2). M ಅಂದ್ರೆ ದೊಡ್ಡ ವಸ್ತುವಿನ ತೂಕ. r ಅಂದ್ರೆ ಎರಡು ವಸ್ತುಗಳ ನಡುವಿನ ದೂರ.

ವಿವಿಧ ಆಕಾಶ ವಸ್ತುಗಳನ್ನು ವಿಮೋಚನ ವೇಗ[ಬದಲಾಯಿಸಿ]

ಸ್ಥಳ ತಾರೆಗೆ ಸಂಬಂಧಿಸಿದಂತೆ Ve (km/s)[೨]     ಸ್ಥಳ ತಾರೆಗೆ ಸಂಬಂಧಿಸಿದಂತೆ Ve (km/s)[೩]
ಸೂರ್ಯನಲ್ಲಿ, ಸೂರ್ಯನ ಗುರುತ್ವಾಕರ್ಷಣ: 617.5
ಬುಧಗ್ರಹದಲ್ಲಿ, ಬುಧಗ್ರಹ ಗುರುತ್ವಾಕರ್ಷಣ: 4.3[೪]: 230  ಬುಧಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 67.7
ಶುಕ್ರಗ್ರಹದಲ್ಲಿ ಶುಕ್ರಗ್ರಹದ ಗುರುತ್ವಾಕರ್ಷಣ: 10.3 ಶುಕ್ರಗ್ರಹದಲ್ಲಿ , ಸೂರ್ಯನ ಗುರುತ್ವಾಕರ್ಷಣ: 49.5
ಭೂಮಿನಲ್ಲಿ, ಭೂಮಿನ ಗುರುತ್ವಾಕರ್ಷಣ: 11.2[೪]: 200  ಭೂಮಿ/ಚಂದ್ರದಲ್ಲಿ, ಸೂರ್ಯನ ಗುರುತ್ವಾಕರ್ಷಣ: 42.1
ಚಂದ್ರದಲ್ಲಿ, ಚಂದ್ರನ ಗುರುತ್ವಾಕರ್ಷಣ: 2.4 ಚಂಡ್ರದಲ್ಲಿ, ಭೂಮಿನ ಗುರುತ್ವಾಕರ್ಷಣ: 1.4
ಮಂಗಳಗ್ರಹದಲ್ಲಿ, ಮಂಗಳಗ್ರಹನ' ಗುರುತ್ವಾಕರ್ಷಣ: 5.0[೪]: 234  ಮಂಗಳಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 34.1
ಗುರು ಗ್ರಹದಲ್ಲಿ, ಗುರು ಗ್ರಹ ಗುರುತ್ವಾಕರ್ಷಣ: 59.6[೪]: 236  ಗುರು ಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 18.5
ಶನಿ ಗ್ರಹದಲ್ಲಿ, ಶನಿ ಗ್ರಹ ಗುರುತ್ವಾಕರ್ಷಣ: 35.6[೪]: 238  ಶನಿ ಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 13.6
ಯುರೇನಸ್ ಗ್ರಹದಲ್ಲಿ, ಯುರೇನಸ್ ಗ್ರಹದ ಗುರುತ್ವಾಕರ್ಷಣ: 21.3[೪]: 240  ಯುರೇನಸ್ ಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 9.6
ನೆಪ್ಚೂನ್ ಗ್ರಹದಲ್ಲಿ, ನೆಪ್ಚೂನ್ ಗ್ರಹ ಗುರುತ್ವಾಕರ್ಷಣ: 23.8[೪]: 240  ನೆಪ್ಚೂನ್ ಗ್ರಹದಲ್ಲಿ, ಸೂರ್ಯನ ಗುರುತ್ವಾಕರ್ಷಣ: 7.7
ಕಪ್ಪು ಕುಳಿ,   ಕಪ್ಪು ಕುಳಿ ಗುರುತ್ವಾಕರ್ಷಣ   ≥ 299,792 (ಬೆಳಕಿನ ವೇಗ)

ಉಲ್ಲೇಖ[ಬದಲಾಯಿಸಿ]

  1. "ಐನ್ ಸ್ಟೈನ್‌ನ ಸಾಪೇಕ್ಷ ಸಿದ್ಧಾಂತವನ್ನು E=MC2 ವಿವರಣೆಯಿಂದ ಆರಂಭಿಸಿ ಚಂದ್ರಶೇಖರ ಪ್ರಕಟಿತ ಫಲಿತಾಂಶವೆನಿಸಿದ ವಿಮೋಚನ ವೇಗ C=೮2 Gm/R ಎಂಬ ಸಿದ್ಧಾಂತವನ್ನು ಅವರ ಸಾಧನೆಗಳ ಹಿನ್ನೆಲೆಯಲ್ಲಿನ ಚರ್ಚೆಯನ್ನು ಲೇಖಕರು ಮಾರ್ಮಿಕವಾಗಿ ತಿಳಿಸಿಕೊಡುತ್ತಾರೆ". Archived from the original on 2014-11-02. Retrieved 2015-07-05.
  2. Solar System Data , accessdate=2007-01-21 , publisher=Georgia State University
  3. Solar System Data , accessdate=2007-01-21 , publisher=Georgia State University
  4. ೪.೦ ೪.೧ ೪.೨ ೪.೩ ೪.೪ ೪.೫ ೪.೬ Wimmer, Mark R. Chartrand ; illustrated by Helmut K. (2001). Night sky : a field guide to the heavens. New York: St. Martin's Press. ISBN 9781582381268.{{cite book}}: CS1 maint: multiple names: authors list (link)