ವಿನೋದ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಿನೋದವು ಹಾಸ್ಯಭರಿತ ಮತ್ತು ಸಾಮಾನ್ಯವಾಗಿ ಸಂತೋಷಗೊಳಿಸುವ ಘಟನೆಗಳು ಅಥವಾ ಸಂದರ್ಭಗಳನ್ನು ಅನುಭವಿಸುವ ಸ್ಥಿತಿ, ಮತ್ತು ಇದನ್ನು ಆನಂದ, ಸುಖ, ನಗೆ ಹಾಗೂ ಆಹ್ಲಾದಗಳೊಂದಿಗೆ ಸಂಬಂಧಿಸಲಾಗುತ್ತದೆ. ಹಿಂದೆ ವಿನೋದವನ್ನುಂಟುಮಾಡಿದ ಘಟನೆಗಳ ಸಂಸ್ಮರಣದ ಮೂಲಕ ಕೂಡ ವಿನೋದವನ್ನು ಅನುಭವಿಸಬಹುದು.

"http://kn.wikipedia.org/wiki/%E0%B2%B5%E0%B2%BF%E0%B2%A8%E0%B3%8B%E0%B2%A6" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ಇತರ ಭಾಷೆಗಳು