ವಿನಯ್ ಕುಮಾರ್
ವಿಕಿಪೀಡಿಯ ಇಂದ
| ರಂಗನಾಥ್ ವಿನಯ್ ಕುಮಾರ್ | ||||
| ವೈಯುಕ್ತಿಕ ಮಾಹಿತಿ | ||||
|---|---|---|---|---|
| ಬ್ಯಾಟಿಂಗ್ ಶೈಲಿ | ಬಲಗೈ ಆಟಗಾರ | |||
| ಬೌಲಿಂಗ್ ಶೈಲಿ | ಬಲಗೈ ಮಧ್ಯಮ ವೇಗಿ | |||
| ವೃತ್ತಿಜೀವನದ ಅಂಕಿಅಂಶಗಳು | ||||
| ಟೆಸ್ಟುಗಳು | ಏಕ ದಿನ ಅಂತರರಾಷ್ಟ್ರೀಯಗಳು | |||
| ಪಂದ್ಯಗಳು | ೧ | ೧೯ | ||
| ಒಟ್ಟು ರನ್ನುಗಳು | ೧೧ | ೩೬ | ||
| ಬ್ಯಾಟಿಂಗ್ ಸರಾಸರಿ | ೫.೫೦ | ೧೨.೦೦ | ||
| ೧೦೦/೫೦ | -/- | -/- | ||
| ಅತೀ ಹೆಚ್ಚು ರನ್ನುಗಳು | ೬ | ೧೮ | ||
| ಬೌಲ್ ಮಾಡಿದ ಚೆಂಡುಗಳು | ೭೮ | ೬೪೭ | ||
| ವಿಕೆಟ್ಗಳು | ೧ | ೨೫ | ||
| ಬೌಲಿಂಗ್ ಸರಾಸರಿ | ೭೩.೦೦ | ೩೧.೬೮ | ||
| ೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | - | - | ||
| ೧೦ ವಿಕೆಟುಗಳು ಪಂದ್ಯದಲ್ಲಿ | - | n/a | ||
| ಶ್ರೇಷ್ಠ ಬೌಲಿಂಗ್ | ೧/೭೩ | ೪/೩೦ | ||
| ಕ್ಯಾಚುಗಳು /ಸ್ಟಂಪಿಂಗ್‍ಗಳು | -/- | ೨/- | ||
|
ದಿನಾಂಕ ೧೬ ಏಪ್ರಿಲ್, ೨೦೧೨ ವರೆಗೆ. |
||||
ರಂಗನಾಥ್ ವಿನಯ್ ಕುಮಾರ್ (ಜನನ: ಫೆಬ್ರವರಿ ೧೨, ೧೯೮೪ ದಾವಣಗೆರೆ, ಕರ್ಣಾಟಕದಲ್ಲಿ) ಭಾರತ ಕ್ರಿಕೆಟ್ ತಂಡದ ಆಟಗಾರ. ವಿನಯ್ ಕುಮಾರ್ ಬಲಗೈ ಮಧ್ಯಮ ವೇಗದ ಬೌಲರ್. ೨೦೦೮ರಲ್ಲಿ ಜಿಂಬಾಬ್ವೆ ವಿರುದ್ಧ ತಮ್ಮ ಮೊದಲ ಏಕದಿನ ಪ೦ದ್ಯವನ್ನು ಆಡಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ವಿನಯ್ ಕುಮಾರ್ ಈವರೆಗೆ ೧೯ ಏಕದಿನ ಪಂದ್ಯವನ್ನು ಆಡಿದ್ದಾರೆ. ರಣಜಿ ಟ್ರೋಫಿಯಲ್ಲಿ ಕರ್ನಾಟಕ ಕ್ರಿಕೆಟ್ ತ೦ಡದ ಪರವಾಗಿ ಆಡುತ್ತಾರೆ. ವಿನಯ್ ಕುಮಾರ್ ದಾವಣಗೆರೆ ಎಕ್ಸ್‌ಪ್ರೆಸ್ ಎಂದೇ ಪ್ರಸಿದ್ಧರಾಗಿದ್ದಾರೆ.
ಐಪಿಎಲ್ [ಬದಲಾಯಿಸಿ]
ಮೊದಲ ಮೂರು ಐಪಿಎಲ್ ಆವೃತ್ತಿಗಳಲ್ಲಿ ವಿನಯ್ ಕುಮಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದರು. ೪ನೇ ಆವೃತ್ತಿಯಲ್ಲಿ ಕೊಚ್ಚಿ ಟಸ್ಕರ್ಸ್ ಪರವಾಗಿ ಆಡಿದರು. ೫ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮರಳಿದ್ದಾರೆ.