ವಿಜೇಂದರ್ ಕುಮಾರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಿಜೇಂದರ್ ಕುಮಾರ್
ಜನನ (1985-10-29)ಅಕ್ಟೋಬರ್ 29, 1985
ಹರ್ಯಾಣ ಭಾರತ ಭಾರತ
ರಾಷ್ಟ್ರೀಯತೆ ಭಾರತೀಯ
ಪೌರತ್ವ ಭಾರತೀಯ
ವೃತ್ತಿ ಬಾಕ್ಸಿಂಗ್ ಕ್ರೀಡಾಪಟು
ಎತ್ತರ Script error

ವಿಜೇಂದರ್ ಕುಮಾರ್ ಇವರು ೨೦೦೮ರ ಒಲಿಂಪಿಕ್ ಕ್ರೀಡಾಕೂಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕವನ್ನು ಪಡೆದಿರುವರು. ಇವರು ಹರ್ಯಾಣಾ ರಜ್ಯದ ಭಿವಾನಿಯವರು. ಇವರ ಮೊದಲ ಗುರು ಜಗದೀಶ್ ಸಿಂಘ್.