ವಿಜಯ್ ಭಾರದ್ವಾಜ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಿಜಯ್ ಭಾರದ್ವಾಜ್
Flag of India.svg ಭಾರತ
ವೈಯುಕ್ತಿಕ ಮಾಹಿತಿ
ಬ್ಯಾಟಿಂಗ್ ಶೈಲಿ Right-hand bat
ಬೌಲಿಂಗ್ ಶೈಲಿ Right-arm offbreak
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟುಗಳು ಏಕ ದಿನ ಅಂತರರಾಷ್ಟ್ರೀಯಗಳು
ಪಂದ್ಯಗಳು 3 10
ಒಟ್ಟು ರನ್ನುಗಳು 28 136
ಬ್ಯಾಟಿಂಗ್ ಸರಾಸರಿ 9.33 27.19
೧೦೦/೫೦ -/- -/-
ಅತೀ ಹೆಚ್ಚು ರನ್ನುಗಳು 22 41*
ಬೌಲ್ ಮಾಡಿದ ಚೆಂಡುಗಳು 247 372
ವಿಕೆಟ್ಗಳು 1 16
ಬೌಲಿಂಗ್ ಸರಾಸರಿ 107.00 19.18
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ - -
೧೦ ವಿಕೆಟುಗಳು ಪಂದ್ಯದಲ್ಲಿ - n/a
ಶ್ರೇಷ್ಠ ಬೌಲಿಂಗ್ 1/26 3/34
ಕ್ಯಾಚುಗಳು /ಸ್ಟಂಪಿಂಗ್‍ಗಳು 3/- 4/-

ದಿನಾಂಕ 4 February, 2006 ವರೆಗೆ.
ಮೂಲ: [೧]

ರಾಘವೇಂದ್ರರಾವ್ ವಿಜಯ್ ಭಾರದ್ವಾಜ್ (ಜನನ: ಆಗಸ್ಟ್ ೧೫, ೧೯೭೫, ಬೆಂಗಳೂರು, ಕರ್ಣಾಟಕ) ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ. ಇವರು ಬಲಗೈ ಬ್ಯಾಟ್ಸ್ಮನ್ ಮತ್ತು ಬಲಗೈ ಸ್ಪಿನ್ ಬೌಲರ್. ವಿಜಯ್ ಸೆಪ್ಟೆಂಬರ್ ೨೬, ೧೯೯೯ ರಂದು ಮೊದಲ ಅಂತರರಾಷ್ಟ್ರೀಯ ಏಕ ದಿನ ಪಂದ್ಯವನ್ನು ನೈರೋಬಿಯಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಆಡಿದರು. ೧೯೯೦ರ ದಶಕದಲ್ಲಿ ಕರ್ಣಾಟಕ ಕ್ರಿಕೆಟ್ ತಂಡವು ಮೂರು ಭಾರಿ ರಣಜಿ ಟ್ರೋಫಿ ಗೆಲ್ಲುವುದರಲ್ಲಿ, ವಿಜಯ್ ಪ್ರಮುಖ ಪಾತ್ರ ವಹಿಸಿದ್ದರು. ಇವರು ತಮ್ಮ ಮೊದಲ ಅಂತರರಾಷ್ಟ್ರೀಯ ಏಕ ದಿನ ಸರಣಿಯಲ್ಲೇ 'ಪಂದ್ಯ ಪುರುಷೋತ್ತಮ' ಪ್ರಶಸ್ತಿಯನ್ನು ಗಳಿಸಿದ್ದು, ವಿಜಯ್ ಕ್ರಿಕೆಟ್ ಜೀವನದ ಒಂದು ಪ್ರಮುಖ ಸಾಧನೆ.