ವಿಜಯಲಕ್ಷ್ಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯಲಕ್ಷ್ಮಿ

ವಿಜಯಲಕ್ಷ್ಮಿ - ಕನ್ನಡ ಚಿತ್ರರಂಗದ ನಾಯಕಿಯರಲ್ಲೊಬ್ಬರು.

ಕಾಲೇಜ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ವಿಜಯಲಕ್ಷ್ಮಿಯವರ ಮೊದಲ ಚಲನಚಿತ್ರ ನಾಗಾಭರಣ ನಿರ್ದೇಶನದ ನಾಗಮಂಡಲ.

ಅರುಣೋದಯ, ಜೋಗುಳ, ಹಬ್ಬ, ಜೋಡಿಹಕ್ಕಿ ಮುಂತಾದ ಮೂವತ್ತು ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಇವರು ಉದಯ ಟಿವಿ ಕಿರುತೆರೆ ವಾಹಿನಿಯಲ್ಲಿನ ಬಂಗಾರದ ಬೇಟೆ ಧಾರಾವಾಹಿ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿದ್ದಾರೆ.

ವಿಜಯಲಕ್ಷ್ಮಿ ಅಭಿನಯದ ಕನ್ನಡ ಚಿತ್ರಗಳು[ಬದಲಾಯಿಸಿ]

ನಾಗಮಂಡಲ ಚಿತ್ರದಲ್ಲಿನ ದೃಶ್ಯವೊಂದರಲ್ಲಿ ವಿಜಯಲಕ್ಷ್ಮಿ, ಪ್ರಕಾಶ್ ರೈ
# ವರ್ಷ ಚಿತ್ರದ ಹೆಸರು
೧೯೯೭ ನಾಗಮಂಡಲ
೧೯೯೭ ಜೋಡಿಹಕ್ಕಿ
೧೯೯೭ ರಂಗಣ್ಣ
೧೯೯೮ ಮಾತಿನ ಮಲ್ಲ
೧೯೯೮ ಸ್ವಸ್ತಿಕ್
೧೯೯೮ ಭೂಮಿ ತಾಯಿಯ ಚೊಚ್ಚಲ ಮಗ
೧೯೯೮ ನಂಬರ್ ೧
೧೯೯೯ ಪ್ರತಿಭಟನೆ
೧೯೯೯ ಹಬ್ಬ
೧೦ ೧೯೯೯ ಸೂರ್ಯವಂಶ
೧೧ ೧೯೯೯ ಅರುಣೋದಯ
೧೨ ೧೯೯೯ ದಳವಾಯಿ
೧೩ ೨೦೦೨ ಡ್ಯಾಡಿ ನಂ.೧
೧೪ ೨೦೦೩ ಜೋಗುಳ
೧೫ ೨೦೦೦ ಮಹಾತ್ಮ
೧೬ ೨೦೦೪ ಕನಕಾಂಬರಿ