ವಿಗ್ನಾ ಮುಂಗೊ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Black gram.jpg

ವಿಗ್ನಾ ಮುಂಗೊ, (ಉದ್ದಿನ ಬೇಳೆ) ಭಾರತೀಯ ಉಪಖಂಡದಲ್ಲಿ ಬೆಳೆಯಲಾಗುವ ಒಂದು ಬೀಜ. ಹೆಸರು ಕಾಳಿನ ಜೊತೆಗೆ ಇದನ್ನು ಫ಼್ಯಾಸಿಯೋಲಸ್‍ನಲ್ಲಿ ಇರಿಸಲಾಗಿತ್ತು ಆದರೆ ನಂತರ ವಿಗ್ನಾಗೆ ವರ್ಗಾಯಿಸಲಾಗಿದೆ. ಒಂದು ಸಮಯದಲ್ಲಿ ಇದು ಹೆಸರು ಕಾಳಿನ ಪ್ರಜಾತಿಗೇ ಸೇರಿದ್ದೆಂದು ಪರಿಗಣಿಸಲಾಗಿತ್ತು.