ಮೈಕ್ರೋಸಾಫ್ಟ್ ವಿಂಡೋಸ್
ವಿಕಿಪೀಡಿಯ ಇಂದ
(ವಿಂಡೋಸ್ ಇಂದ ಪುನರ್ನಿರ್ದೇಶಿತ)
ಮೈಕ್ರೊಸಾಫ್ಟ್ ವಿಂಡೋಸ್ (Microsoft Windows) ಮೈಕ್ರೋಸಾಫ್ಟ್ ಕೃತ ಹಲವು ಕಾರ್ಯಕಾರಿ ವ್ಯವಸ್ಥೆಗಳ ಸರಮಾಲೆ. ಇದರಲ್ಲಿ ಮೊದಲಿಗ,೧೯೮೫ರಲ್ಲಿ ಬಾಳಕೆಗೆ ತಂದ "windows" ವ್ಯವಸ್ಥೆ. ಅಂದು "windows" MS-DOSಗೆ ವಿಂಡೋಸ್ ಒಂದು ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್) - ಗಣಕದ ಕಾರ್ಯವನ್ನು ನಿಯಂತ್ರಿಸುವ, ಸಮ್ಮೇಳಿಸುವ ತಂತ್ರಾಂಶ). ಇದು ಮೈಕ್ರೋಸಾಫ್ಟ್ ಕಂಪೆನಿಯ ತಂತ್ರಾಂಶಗಳಲ್ಲೊಂದು. ೧೯೮೫ ರಲ್ಲಿ ಮೊದಲ ಬಾರಿಗೆ ಈ ತಂತ್ರಾಂಶ ಬಿಡುಗಡೆಯಾಯಿತು. ಅಲ್ಲಿಂದೀಚೆಗೆ ಅನೇಕ ಆವೃತ್ತಿಗಳು ಬಿಡುಗಡೆಗೊಂಡಿವೆ. ಎಲ್ಲಕ್ಕಿಂತ ಇತ್ತೀಚಿನ 'ಆವೃತ್ತಿಗೆ ವಿಂಡೋಸ್ ೭' ಎಂದು ಹೆಸರು.
ವಿಂಡೋಸ್ ನ ವಿವಿಧ ಆವೃತ್ತಿಗಳು ಹೀಗಿವೆ:
- ವಿಂಡೋಸ್ ೩.೧
- ವಿಂಡೋಸ್ ೯೫
- ವಿಂಡೋಸ್ ೯೮
- ವಿಂಡೋಸ್ ೯೮-೨ನೇ ಆವೃತ್ತಿ
- ವಿಂಡೋಸ್ ಮಿಲೇನಿಯಮ್
- ವಿಂಡೋಸ್ ೨೦೦೦
- ವಿಂಡೋಸ್ ಎಕ್ಸ್ ಪಿ
- ವಿಂಡೋಸ್ ವಿಸ್ತಾ
- ವಿಂಡೋಸ್ ೭
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |