ವಾಷಿಂಗ್ಟನ್, ಡಿ.ಸಿ.
ವಿಕಿಪೀಡಿಯ ಇಂದ
(ವಾಷಿಂಗ್‍ಟನ್, ಡಿಸಿ ಇಂದ ಪುನರ್ನಿರ್ದೇಶಿತ)
| District of Columbia | |||
| ಎಡ ಮೇಲೆ: ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯ; ಬಲ ಮೇಲೆ: ಅಮೇರಿಕ ದೇಶದ ಕ್ಯಾಪಿಟೊಲ್; ಮಧ್ಯ: ವಾಷಿಂಗ್ಟನ್ ಸ್ಮಾರಕ; ಎಡ ಕೆಳಗೆ: ಆಫ್ರಿಕನ್ ಅಮೇರಿಕನ್ ಸ್ಮಾರಕ; ಬಲ ಕೆಳಗೆ: ರಾಷ್ಟ್ರೀಯ ದೇಗುಲ | |||
|
|||
| ಧ್ಯೇಯಸೂತ್ರ: Justitia Omnibus ("ಎಲ್ಲರಿಗೂ ನ್ಯಾಯ") | |||
| ಮೇರಿಲ್ಯಾಂಡ್ ಮತ್ತು ವರ್ಜೀನಿಯಗಳ ಮಧ್ಯ ವಾಷಿಂಗ್ಟನ್, ಡಿ.ಸಿ. | |||
| ರೇಖಾಂಶ: | |||
| ದೇಶ | ಅಮೇರಿಕ ಸಂಯುಕ್ತ ಸಂಸ್ಥಾನ | ||
|---|---|---|---|
| ಜಿಲ್ಲೆ | ಕೊಲಂಬಿಯ ಜಿಲ್ಲೆ | ||
| ಸರ್ಕಾರ | |||
| - Mayor | Adrian Fenty (D) | ||
| - D.C. Council | Chairperson: Vincent Gray (D) | ||
| ವಿಸ್ತೀರ್ಣ | |||
| - ಒಟ್ಟು | ೧೭೭.೦ ಚದರ ಕಿಮಿ (೬೮.೩ ಚದರ ಮೈಲಿ) | ||
| - ಭೂಭಾಗ | ೧೫೯.೦ ಚದರ ಕಿಮಿ (೬೧.೪ ಚದರ ಮೈಲಿ) | ||
| - ಜಲಪ್ರದೇಶ | ೧೮.೦ ಚದರ ಕಿಮಿ (೬.೯ ಚದರ ಮೈಲಿ) | ||
| ಎತ್ತರ | ೦ ಮೀ (೦ ಅಡಿ) | ||
| ಜನಸಂಖ್ಯೆ (2007)[೧][೨] | |||
| - ಒಟ್ಟು | ೫೮೮ | ||
| - ಸಾಂದ್ರತೆ | ೩,೬೯೯.೯/ಚದರ ಕಿಮಿ (೯,೫೮೧.೩/ಚದರ ಮೈಲಿ) | ||
| - ಮಹಾನಗರ | ೫.೩ | ||
| ಕಾಲಮಾನ | EST (UTC-5) | ||
| - ಬೇಸಿಗೆ (DST) | EDT (UTC-4) | ||
| ಅಂತರ್ಜಾಲ ತಾಣ: www.dc.gov | |||
ವಾಷಿಂಗ್ಟನ್, ಡಿ.ಸಿ. (ಅಧಿಕೃತವಾಗಿ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯ) ಜುಲೈ ೧೬, ೧೭೯೦ರಲ್ಲಿ ಸ್ಥಾಪನೆಗೊಂದ ಅಮೇರಿಕ ಸಂಯುಕ್ತ ಸಂಸ್ಥಾನದ ರಾಜಧಾನಿ. ಪೊಟೊಮ್ಯಾಕ್ ನದಿಯ ತೀರದಲ್ಲಿರುವ ಈ ಪಟ್ಟಣವನ್ನು ಮೇರಿಲ್ಯಾಂಡ್ ಮತ್ತು ವರ್ಜೀನಿಯ ರಾಜ್ಯಗಳು ಸುತ್ತುವರೆದಿವೆ.
Cite error: <ref> tags exist, but no <references/> tag was found
