ವಾಶಿಂಗ್ಟನ್ ರಾಜ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಾಷಿಂಗ್ಟನ್ ಇಂದ ಪುನರ್ನಿರ್ದೇಶಿತ)
ಅಮೇರಿಕ ದೇಶದ ರಾಜಧಾನಿ ನಗರದ ಬಗ್ಗೆ ಲೇಖನಕ್ಕೆ ವಾಷಿಂಗ್ಟನ್, ಡಿ.ಸಿ. ನೋಡಿ.
State of Washington
Flag of ವಾಷಿಂಗ್ಟನ್ State seal of ವಾಷಿಂಗ್ಟನ್
ಧ್ವಜ ಮುದ್ರೆ
ಅಡ್ಡಹೆಸರು: ನಿತ್ಯಹರಿದ್ವರ್ಣ ರಾಜ್ಯ
ಧ್ಯೇಯ: ಅಲ್ಕಿ (ಚಿನೂಕ್ ವಾವದಲ್ಲಿ: "Eventually," or "By and by")[೧]
Map of the United States with ವಾಷಿಂಗ್ಟನ್ highlighted
Map of the United States with ವಾಷಿಂಗ್ಟನ್ highlighted
Demonym Washingtonian
ರಾಜಧಾನಿ ಒಲಂಪಿಯ
ಅತಿ ದೊಡ್ಡ ನಗರ ಸಿಯಾಟಲ್
ವಿಸ್ತಾರ  Ranked 18th in the US
 - ಒಟ್ಟು 71,342 sq mi
(184,827 km²)
 - ಅಗಲ 240 miles (400 km)
 - ಉದ್ದ 360 miles (580 km)
 - % ನೀರು 6.6
 - Latitude 45° 33′ N to 49° N
 - Longitude 116° 55′ W to 124° 46′ W
ಜನಸಂಖ್ಯೆ  13thನೆಯ ಅತಿ ಹೆಚ್ಚು
 - ಒಟ್ಟು 6,549,224 (2008 est.)[೨]
 - ಜನಸಂಖ್ಯಾ ಸಾಂದ್ರತೆ 88.6/sq mi  (34.20/km²)
25thನೆಯ ಸ್ಥಾನ
 - Median income  $53,515 (13th)
ಎತ್ತರ  
 - ಅತಿ ಎತ್ತರದ ಭಾಗ ಮೌಂಟ್ ರೈನಿಯರ್[೩]
14,410 ft  (4,395 m)
 - ಸರಾಸರಿ 1,700 ft  (520 m)
 - ಅತಿ ಕೆಳಗಿನ ಭಾಗ ಪೆಸಿಫಿಕ್ ಮಹಾಸಾಗರ[೩]
0 ft  (0 m)
ಸಂಸ್ಥಾನವನ್ನು ಸೇರಿದ್ದು  November 11, 1889 (42nd)
Governor Christine Gregoire (D)
Lieutenant Governor Brad Owen (D)
U.S. Senators Patty Murray (D)
Maria Cantwell (D)
Congressional Delegation List
Time zone Pacific: UTC-8/-7
Abbreviations WA US-WA
Website www.access.wa.gov

ವಾಷಿಂಗ್ಟನ್ (i /ˈwɒʃɪŋtən/ or /wɑ-/) ಅಮೇರಿಕ ದೇಶದ ಪಶ್ಚಿಮ ಕರಾವಳಿಯಲ್ಲಿರುವ ಒಂದು ರಾಜ್ಯ. ಇದು ೧೮೮೯ರಲ್ಲಿ ಸಂಯುಕ್ತ ಸಂಸ್ಥಾನಕ್ಕೆ ಸೇರಿ, ಈ ದೇಶದ ೪೨ನೇ ರಾಜ್ಯವಾಯಿತು. ಈ ರಾಜ್ಯವು ತನ್ನ ಹೆಸರನ್ನು ಅಮೇರಿಕದ ಮೊದಲ ರಾಷ್ಟ್ರಪತಿಯಾಗಿದ್ದ ಜಾರ್ಜ್ ವಾಷಿಂಗ್ಟನ್ ಅವರ ಗೌರವಕ್ಕೆ ಹೆಸರಿಡಲಾಯಿತು.

'ಪೆಸಿಫಿಕ್ ಮಹಾಸಾಗರ'ದ ಉತ್ತರ ಪಶ್ಚಿಮ ದಿಕ್ಕಿನಲ್ಲಿರುವ 'ಅಮೆರಿಕ ಸಂಯುಕ್ತಸಂಸ್ಥಾನ'ದ ಒಂದು ಪ್ರದೇಶವಾಗಿದೆ. ಈ ರಾಜ್ಯದ ಭಾಗದಲ್ಲಿ ಬ್ರಿಟಿಷ್ ಕೊಲಂಬಿಯರಾಜ್ಯವಿದೆ. ಪೆಸಿಫಿಕ್ ಮಹಾಸಾಗರದ ದಡದಲ್ಲಿ ಸ್ಥಿತವಾಗಿರುವ, ಒರೆಗಾನ್ ನ ಉತ್ತರದಲ್ಲಿ ಹಾಗೂ ಇಡಾಹೊ೦ ನ ಪಶ್ಚಿಮದಿಕ್ಕಿನಲ್ಲಿ ೧೮೮೯ ರಲ್ಲಿ ೪೨ ನೆಯ ರಾಜ್ಯವೆಂದು ಕರೆಸಿಕೊಳ್ಳುವ ವಾಶಿಂಗ್ಟನ್ ರಾಜ್ಯ, ಬ್ರಿಟಿಷ್ ವಶದಲ್ಲಿತ್ತು. ಅಮೆರಿಕದ ಪಶ್ಚಿಮ ಭಾಗದಲ್ಲಿರುವ ಈ ರಾಜ್ಯ, ಸನ್ ೧೮೪೬ ರಲ್ಲಿ ಒರೆಗಾನ್ ಒಪ್ಪಂದಕ್ಕೆ ಸಹಿಹಾಕಿದ ಬಳಿಕ, ಅದರ ಸರಹದ್ದುಗಳನ್ನು ಗುರುತಿಸಿ ದಾಖಲಿಸಲಾಯಿತು. ಸನ್, ೨೦೧೦ ರ ಜನಗಣತಿಯ ಪ್ರಕಾರ, ರಾಜ್ಯದ ಜನಸಂಖ್ಯೆ ೬,೭೨೪,೫೪೦ ಇತ್ತು. ಸುಮಾರು ೬೦% ಪ್ರತಿಶತ್ ಜನರು, ಸಿಯಾಟಲ್ ಮೆಟ್ರೋಪಾಲಿಟನ್ ಸ್ಥಳದಲ್ಲಿ ವಾಸಮಾಡುತ್ತಾರೆ. ಅದು ಜನಸಾಗಾಣಿಕೆ ಮತ್ತು ಕೈಗಾರಿಕೆಗೆ ಕೇಂದ್ರಬಿಂದುವಾಗಿದೆ. ಸಾಲಿಶ್ ಸಮುದ್ರದ ದಡದಲ್ಲಿರುವ ಪ್ಯೂಜೆಟ್ ಸೌಂಡ್ ವಲಯದಲ್ಲಿ ಇದೆ. 'ಪೆಸಿಫಿಕ್ ಮಹಾಸಾಗರ'ದ ಒಳಗೆ ದಾರಿಮಾಡಿಕೊಡುವ ಹಲವಾರು ದ್ವೀಪಗಳ ಸಮೂಹಗಳಿಗೆ ಸಂಪರ್ಕವಿದೆ. ಗ್ಲೇಷಿಯರ್ ನಿಂದಾಗಿರುವ ಆಳವಾದ ಕೊಲ್ಲಿಗಳಿಗೆ, ಫಿಜೋರ್ಡ್ಸ್ ಗಳಿಗೆ. ಪಶ್ಚಿಮ ಭಾಗದಲ್ಲಿರುವ ಕಾಡುಗಳು ಹಾಗೂ ಪರ್ವತ ಶಿಖರಗಳ ಸಮೂಹಗಳು, ಉತ್ತರ ಪೂರ್ವ, ಮತ್ತುದಕ್ಷಿಣ ಪೂರ್ವಪ್ರದೇಶಗಳಿಗೆ, ಹೆಚ್ಚೇನೂ ಮಳೆಯಾಗದ ಪೂರ್ವಭಾಗದ ಸಮತಟ್ಟಾದ ಪ್ರದೇಶಕ್ಕೆ ಹೋದರೆ, ಅಲ್ಲಿ ಕೃಷಿಗಾಗಿ ರೈತರು ಮಾಡಿಕೊಂಡಿರುವ ಭೂಮಿಗಳು ಕಾಣಬರುತ್ತವೆ.

  1. "State Symbols". Archived from the original on 2007-03-05. Retrieved 2014-10-10.
  2. http://www.census.gov/popest/states/NST-ann-est.html 2008 Population Estimates
  3. ೩.೦ ೩.೧ "Elevations and Distances in the United States". U.S Geological Survey. 29 April 2005. Archived from the original on 1 ಜೂನ್ 2008. Retrieved 10 ಅಕ್ಟೋಬರ್ 2014. {{cite web}}: Unknown parameter |accessmonthday= ignored (help); Unknown parameter |accessyear= ignored (|access-date= suggested) (help)