ವಾಣಿ (ಚಲನಚಿತ್ರ)

ವಿಕಿಪೀಡಿಯ ಇಂದ
(ವಾಣಿ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಾಣಿ
ಬಿಡುಗಡೆ ವರ್ಷ ೧೯೪೪
ಚಿತ್ರ ನಿರ್ಮಾಣ ಸಂಸ್ಥೆ ಹೆಚ್.ಆರ್.ಜೆ.ಸಿ. ಮತ್ತು ಶ್ರೀ ಪಿಕ್ಚರ್ಸ್
ನಾಯಕ ಕೆ.ವಿ.ಅಚ್ಚುತರಾವ್
ನಾಯಕಿ ಪಂಡರೀಬಾಯಿ
ಪೋಷಕ ವರ್ಗ ಟಿ.ಚೌಡಯ್ಯ, ಬಳ್ಳಾರಿ ಲಲಿತ, ಬಳ್ಳಾರಿ ರತ್ನಮಾಲ, ಮುಸುರಿ ಕೃಷ್ಣಮೂರ್ತಿ, ಕೆ.ಹಿರಣ್ಣಯ್ಯ
ಸಂಗೀತ ನಿರ್ದೇಶನ ಟಿ.ಚೌಡಯ್ಯ
ಕಥೆ / ಕಾದಂಬರಿ
ಚಿತ್ರಕಥೆ
ಸಂಭಾಷಣೆ
ಸಾಹಿತ್ಯ
ಹಿನ್ನೆಲೆ ಗಾಯನ
ಛಾಯಾಗ್ರಹಣ ವಿ.ಕೃಷ್ಣನ್
ನೃತ್ಯ
ಸಾಹಸ
ಸಂಕಲನ
ನಿರ್ದೇಶನ ಕೆ.ಹಿರಣ್ಣಯ್ಯ, ಗೋಪಾಲ್
ನಿರ್ಮಾಪಕರು [[ಚೌಡಯ್ಯನವರು ಸೇರಿದಂತೆ ಒಟ್ಟು ಐದು ಮಂದಿ ನಿರ್ಮಾಪಕರು. ಆ ಪೈಕಿ ಶಿವಬಸವಯ್ಯ, ಮಾಸ್ಟರ್ ಹಿರಣ್ಣಯ್ಯನವರ ತಂದೆ ಕೆ. ಹಿರಣ್ಣಯ್ಯ, ಜಿ. ಆರ್. ರಾಮಯ್ಯ ಹಾಗೂ ಛಾಯಾಗ್ರಾಹಕ ಗೋಪಾಲ್ ಉಳಿದವರು.]]
ಪ್ರಶಸ್ತಿಗಳು
ಇತರೆ ಮಾಹಿತಿ ಮುಸುರಿ ಕೃಷ್ಣಮೂರ್ತಿ ಮತ್ತು ಪಂಡರೀಬಾಯಿ ಅಭಿನಯದ ಮೊದಲ ಕನ್ನಡ ಚಲನಚಿತ್ರ