ವಾಟರ್ಲೂ ಕಾಳಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಾಟರ್ಲೂ ಕಾಳಗ
Sadler, Battle of Waterloo.jpg
ಕಾಲ: ಜೂನ್ ೧೮, ೧೮೧೫
ಸ್ಥಳ: ವಾಟರ್ಲೂ, ಪ್ರಸಕ್ತ ಬೆಲ್ಜಿಯಂ
ಪರಿಣಾಮ: ಒಕ್ಕೂಟಕ್ಕೆ ನಿರ್ಣಾಯಕ ಜಯ
ಕದನಕಾರರು
Flag of France.svg ಫ್ರೆಂಚ್ ಸಾಮ್ರಾಜ್ಯ ಏಳನೇ ಒಕ್ಕೂಟ:
Flag of the United Kingdom.svg ಯುನೈಟೆಡ್ ಕಿಂಗ್‌ಡಮ್
Flag of Prussia (1803).gif ಪ್ರಶ್ಯಾ
Flag of the Netherlands.svg ನೆದರ್ಲ್ಯಾಂಡ್ಸ್
ಹಾನೊವರ್
Flag of the House of Nassau Weilburg.svg ನಸ್ಸೌ
Flagge Herzogtum Braunschweig.svg ಬ್ರುನ್ಸ್‌ವಿಕ್
ಸೇನಾಧಿಪತಿಗಳು
Flag of France.svg ನೆಪೋಲಿಯನ್ ಬೊನಪಾರ್ತ್,
Flag of France.svg Michel Ney
Flag of the United Kingdom.svg Duke of Wellington,
Flag of Prussia (1803).gif Gebhard von Blücher,
Flag of the Netherlands.svg Prince of Orange
ಬಲ
72,000[೧] Anglo-allies: 68,000[೧]
Prussians: 50,000[೨]
ಮೃತರು ಮತ್ತು ಗಾಯಾಳುಗಳು
25,000 killed or wounded
7,000 captured
15,001 missing[೩]
22,000 killed or wounded[೪]

ವಾಟರ್ಲೂ ಕಾಳಗ ಜೂನ್ ೧೮, ೧೮೧೫ರಂದು[೫] ಪ್ರಸಕ್ತ ಬೆಲ್ಜಿಯಂ ದೇಶದ ವಾಟರ್ಲೂ ನಗರದ ಬಳಿ ನೆಪೋಲಿಯನ್ ಬೋನಪಾರ್ತ್ ನೇತೃತ್ವದ ಫ್ರೆಂಚ್ ಸಾಮ್ರಾಜ್ಯದ ಸೇನೆ ಮತ್ತು ಏಳನೇ ಒಕ್ಕೂಟದ ಸೇನೆಗಳ ನಡುವೆ ನಡೆದ ಒಂದು ನಿರ್ಣಾಯಕ ಕಾಳಗ. ಇದರಲ್ಲಿ ನೆಪೋಲಿಯನ್ ಸೋತು ಫ್ರಾನ್ಸ್‌ನ ಚಕ್ರಾಧಿಪತ್ಯವನ್ನು ಕಳೆದುಕೊಂಡ.


Cite error: <ref> tags exist, but no <references/> tag was found