ಲೇ ಕಾರ್ಬ್ಯೂಸಿಯರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಲೇ ಕಾರ್ಬ್ಯೂಸಿಯರ್
Le Corbusier 1933.JPG
ಲೇ ಕಾರ್ಬ್ಯೂಸಿಯರ್
ಹೆಸರು ಚಾರ್ಲ್ಸ್-ಎಡ್ವರ್ಡ್ ಜೀನ್ನೆರೆಟ್
ಹುಟ್ಟು (1887-10-06)ಅಕ್ಟೋಬರ್ 6, 1887
ಲಾ ಚಾಯು-ಡೆ=ಫಾಂಡ್ಸ್, ಸ್ವಿಟ್ಜರ್ಲ್ಯಾಂಡ್
ಸಾವು ಆಗಸ್ಟ್ 27 1965 (ತೀರಿದಾಗ ವಯಸ್ಸು ೭೭)
ರೊಖ್ಬ್ರೂನ್-ಕ್ಯಾಪ್-ಮಾರ್ಟಿನ್, ಫ್ರಾನ್ಸ್
ರಾಷ್ಟ್ರೀಯತೆ ಸ್ವಿಸ್ / ಫ್ರೆಂಚ್ (೧೯೩೦ರಿಂದ)
ಪ್ರಭಾವಗಳು ಅಥೆನ್ಸ್‍ನ ಅಕ್ರೋಪಾಲಿಸ್, ಚಾರ್ಲ್ಸ್ ಎಪ್ಲಟ್ಟೆನಿಯರ್, ಆಗಸ್ಟ್ ಪೆರೆಟ್, ಫರ್ನಾಂಡ್ ಲೆಗೆರ್, ಪಾಬ್ಲೊ ಪಿಕಾಸೋ
ಪ್ರಭಾವಿತರು ಆಸ್ಕರ್ ನಿಮೆಯರ್, ರಿಚರ್ಡ್ ಮಿಯೆರ್, ತದಾಒ ಆಂದೊ, ಫಿಲಿಪ್ ಜಾನ್ಸನ್, ತೊಯೊ ಇತೊ, , ಲೂಯಿಸ್ ಖಾನ್, ಕೆಂಜೊ ತಾಂಗೆ, ವಾಂಗ್ ಶು
ಪುರಸ್ಕಾರಗಳು ಎಐಎ ಚಿನ್ನದ ಪದಕ (೧೯೬೧)

ಚಾರ್ಲ್ಸ್-ಎಡ್ವರ್ಡ್ ಜೀನ್ನೆರೆಟ್-ಗ್ರಿಸ್, ಅಥವಾ ಲೇ ಕಾರ್ಬ್ಯೂಸಿಯರ್ (೬ ಅಕ್ಟೋಬರ್ ೧೮೮೭ – ೨೭ ಆಗಸ್ಟ್ ೧೯೬೫) ಒಬ್ಬ ವಾಸ್ತುಶಿಲ್ಪಿ, ವಿನ್ಯಾಸಕ, ವರ್ಣಚಿತ್ರಕಾರ, ನಗರ ಯೋಜಕ, ಲೇಖಕ ಮತ್ತು ಆಧುನಿಕ ವಾಸ್ತುಶಿಲ್ಪಶಾಸ್ತ್ರದ ಪ್ರವಸ್ತಕರಾಗಿದ್ದರು. ಇವರು ಸ್ವಿಟ್ಜರ್ಲ್ಯಾಂಡ್‍ನಲ್ಲಿ ಹುಟ್ಟಿ ೧೯೩೦ರಲ್ಲಿ ಫ್ರಾನ್ಸಿನ ನಾಗರಿಕತೆ ಪಡೆದರು. ಇವರ ೫ ದಶಕಗಳ ವೃತ್ತಿಯಲ್ಲಿ ಯುರೋಪ್, ಭಾರತ ಮತ್ತು ಅಮೇರಿಕದಲ್ಲಿ ಅನೇಕ ಕಟ್ಟಡಗಳನ್ನು ನಿರ್ಮಿಸಿದರು. ಇವರಿಗೆ ೧೯೬೧ರಲ್ಲಿ ಫ್ರಾಂಕ್ ಪಿ. ಬ್ರೌನ್ ಪದಕ ಮತ್ತು ಎಐಎ ಚಿನ್ನದ ಪದಕ ನೀಡಲಾಯಿತು.


ಬಾಹ್ಯ ಸಂಪರ್ಕಗಳು[ಬದಲಾಯಿಸಿ]