ಲೂನ ೯
ವಿಕಿಪೀಡಿಯ ಇಂದ
| ದೇಶ: | ಸೋವಿಯೆಟ್ ಒಕ್ಕೂಟ |
| ಧ್ಯೇಯ: | ಚಂದ್ರನ ಅನ್ವೇಶಣೆ |
| ಉಡಾವಣೆ: | ಜನವರಿ ೩೧, ೧೯೬೬. ೧೧:೪೫:೦೦ UTC |
| ಉಡಾವಣೆ ವಾಹನ: | ಮೋಲ್ನಿಯ |
| ಪ್ರಮುಖ ಸಾಧನೆಗಳು: | ಚಂದ್ರನ ಮೇಲೆ ಇಳಿದ ಮೊದಲ ಗಗನನೌಕೆ ಫೆಬ್ರುವರಿ ೩, ೧೯೬೬, 18:44:52 UTC |
| ಕೊನೆಯ ಪ್ರಸಾರ: | ಫೆಬ್ರುವರಿ ೬, ೧೯೬೬, 22:55 UTC. |
| ತೂಕ: | 1580 kg |
| ಅಂತರ್ಜಾಲ ತಾಣ: | NASA NSSDC Master Catalog |
| Instruments | |
|---|---|
| ಛಾಯಾಚಿತ್ರ ಗ್ರಾಹಕ: | ಚಂದ್ರನ ಛಾಯಾಚಿತ್ರಣ |
ಲೂನ ೯ ಅಥವ ಲೂನಿಕ್ ೯ ಸೋವಿಯೆಟ್ ಒಕ್ಕೂಟದ ಲೂನ ಕಾರ್ಯಕ್ರಮದ ಒಂದು ಮಾನವರಹಿತ ಗಗನನೌಕೆ. ೧೯೬೬ರ ಜನವರಿ ೩೧ರಂದು ಉಡಾವಣೆಗೊಂಡ ಈ ನೌಕೆಯು ಫೆಬ್ರುವರಿ ೩ರಂದು ಚಂದ್ರನ ಮೇಲೆ ನಿಯಂತ್ರಿತವಾಗಿ ಇಳಿದು ಅಲ್ಲಿಂದ ಛಾಯಾಚಿತ್ರಗಳನ್ನು ಕಳುಹಿಸಿದ ಮೊದಲ ಗಗನನೌಕೆಯಾಯಿತು.