ಲೈಕ್ಟೆನ್‍ಸ್ಟೈನ್
ವಿಕಿಪೀಡಿಯ ಇಂದ
(ಲಿಕ್ಟೆನ್‍ಸ್ಟೈನ್ ಇಂದ ಪುನರ್ನಿರ್ದೇಶಿತ)
| ಧ್ಯೇಯ: "Für Gott, Fürst und Vaterland" For God, Prince and Fatherland |
|
| ರಾಷ್ಟ್ರಗೀತೆ: Oben am jungen Rhein "Up on the Young Rhine" |
|
| ರಾಜಧಾನಿ | ವಾಡುಜ್ |
| ಅತ್ಯಂತ ದೊಡ್ಡ ನಗರ | ಷಾನ್ |
| ಅಧಿಕೃತ ಭಾಷೆ(ಗಳು) | ಜರ್ಮನ್ |
| ಸರಕಾರ | ಸಂಸದೀಯ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಅರಸೊತ್ತಿಗೆ |
| - ಯುವರಾಜ | ಹಾನ್ಸ್ ಆಡಮ್ - ೨ |
| - ಪ್ರಧಾನಿ | ಯುವರಾಜ ಅಲೋಯಿಸ್ |
| ಸ್ವಾತಂತ್ರ್ಯ | ಸಂಸ್ಥಾನವಾಗಿ ರಚನೆ |
| - ಪ್ರೆಸ್‌ಬರ್ಗ್ ಒಡಂಬಡಿಕೆ | 1806 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 160.4 ಚದರ ಕಿಮಿ ; (214ನೆಯದು) |
| 62 ಚದರ ಮೈಲಿ | |
| - ನೀರು (%) | ಅತ್ಯಲ್ಪ |
| ಜನಸಂಖ್ಯೆ | |
| - 2007ರ ಅಂದಾಜು | 34,247 (204ನೆಯದು) |
| - 2000ರ ಜನಗಣತಿ | 33,307 |
| - ಸಾಂದ್ರತೆ | 215 /ಚದರ ಕಿಮಿ ; (52ನೆಯದು) 557 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2004ರ ಅಂದಾಜು |
| - ಒಟ್ಟು | $825 ಮಿಲಿಯನ್ (ಮಾಹಿತಿ ಅಪೂರ್ಣ) |
| - ತಲಾ | $25,000 (ಮಾಹಿತಿ ಅಪೂರ್ಣ) |
| ಮಾನವ ಅಭಿವೃದ್ಧಿ ಸೂಚಿಕ (ಮಾಹಿತಿ ಇಲ್ಲ) |
ಮಾಹಿತಿ ಇಲ್ಲ (ಮಾಹಿತಿ ಇಲ್ಲ) – ಮಾಹಿತಿ ಇಲ್ಲ |
| ಕರೆನ್ಸಿ | ಸ್ವಿಸ್ ಫ್ರಾಂಕ್ (CHF) |
| ಕಾಲಮಾನ | CET (UTC+1) |
| - ಬೇಸಿಗೆ (DST) | CEST (UTC+2) |
| ಅಂತರ್ಜಾಲ TLD | .li |
| ದೂರವಾಣಿ ಕೋಡ್ | +423 |
ಲೀಖ್ಟೆನ್‌ಸ್ಟೈನ್ ಸಂಸ್ಥಾನ ಪಶ್ಚಿಮ ಯುರೋಪ್ನ ಆಲ್ಪ್ಸ್ ಪರ್ವತಪ್ರಾಂತ್ಯದ ಒಂದು ರಾಷ್ಟ್ರ. ಇದರ ಪಶ್ಚಿಮದಲ್ಲಿ ಸ್ವಿಟ್ಜರ್ಲೆಂಡ್ ಮತ್ತು ಪೂರ್ವದಲ್ಲಿ ಆಸ್ಟ್ರಿಯ ದೇಶಗಳಿವೆ. ಸಂಪೂರ್ಣ ಪರ್ವತಮಯವಾದ ಲೀಖ್ಟೆನ್‌ಸ್ಟೈನ್ ಹಿಮದ ಕ್ರೀಡೆಗಳಿಗೆ ಪ್ರಸಿದ್ಧವಾಗಿದೆ.