ಲಾರ್ಜ್ ಹ್ಯಾಡ್ರಾನ್ ಕೊಲೈಡರ್

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಎಲ್ ಎಚ್ ಸಿ ವಿಭಾಗಗಳು

ಲಾರ್ಜ್ ಹ್ಯಾಡ್ರಾನ್ ಕೊಲೈಡರ್ (ಎಲ್ ಎಚ್ ಸಿ) ಪ್ರಪಂಚದ ಅತ್ಯಂತ ದೊಡ್ಡ ಮತ್ತು ಅತ್ಯಂತ ಶಕ್ತಿಯುತ ಉಪಪರಮಾಣು ಕಣಗಳನ್ನು ತ್ವರಿತಗೊಳಿಸುವ ಉಪಕರಣಗಳ ಸಂಗ್ರಹ. ಇದು ಪ್ರೋಟಾನ್ ಕಣಗಳನ್ನು ಸುಮಾರು ಬೆಳಕಿನ ವೇಗಕ್ಕೆ ತ್ವರಿತಗೊಳಿಸಿ ಅವುಗಳನ್ನು ಅಪ್ಪಳಿಸಲು ನಿರ್ಮಿಸಲಾಗಿದೆ. ಯುರೋಪಿನ ಅಣು ಸಂಶೋಧನೆ ಸಂಸ್ಥೆ (CERN) ಮುಂದಾಳತ್ವದಲ್ಲಿ ಇದನ್ನು ಜಿನೀವದ ಬಳಿ ಸ್ವಿಟ್ಜರ್‌ಲ್ಯಾಂಡ್ ಮತ್ತು ಫ್ರಾನ್ಸ್ ದೇಶಗಳ ಗಡಿಯ ನೆಲದಡಿ ನಿರ್ಮಿಸಲಾಗಿದೆ. ಸುಮಾರು ೮೫ ದೇಶಗಳ ಭೌತಶಾಸ್ತ್ರಜ್ಞರು ಇದರಲ್ಲಿ ಭಾಗವಾಗಿದ್ದಾರೆ.

ವೈಯಕ್ತಿಕ ಉಪಕರಣಗಳು