ರಂಗನತಿಟ್ಟು ಪಕ್ಷಿಧಾಮ

ವಿಕಿಪೀಡಿಯ ಇಂದ
(ರ೦ಗನತಿಟ್ಟು ಪಕ್ಶಿದಾಮ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Painted Stork.jpg


ರಂಗನತಿಟ್ಟು ಪಕ್ಷಿಧಾಮ ಕರ್ನಾಟಕಮಂಡ್ಯ ಜಿಲ್ಲೆಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಒಂದು ಪಕ್ಷಿಧಾಮ. ಕನ್ನಡದಲ್ಲಿ "ತಿಟ್ಟು" ಅಂದರೆ ದ್ವೀಪ ಎಂದು. ಕಾವೇರಿ ಹೊಳೆಯು ಕವಲೊಡೆದು ಇಲ್ಲಿ ಒಂದು ದ್ವೀಪ/ತಿಟ್ಟನ್ನು ಮಾಡಿದೆ. ಕೇವಲ ೦.೬೭ ಚದರ ಕಿ.ಮಿ ವಿಸ್ತೀರ್ಣ ಹೊಂದಿರುವ ಇದು, ಅತ್ಯಂತ ಚಿಕ್ಕ ಪಕ್ಷಿಧಾಮವಾಗಿದೆ.

ಇಲ್ಲಿಗೆ ಹೊರದೇಶದಿಂದ ಅನೇಕ ಜಾತಿಯ ಹಕ್ಕಿಗಳು ಬರುತ್ತವೆ.