ರೋಗಾಣು
Wikipedia ಇಂದ
ಪೋಷಕ ಜೀವಿಯೊಂದರೊಳಗೆ ಹೊಕ್ಕಿ ಅದರಲ್ಲಿ ರೋಗವನ್ನು ಉಂಟುಮಾಡುವ ಜೀವಿಗಳನ್ನು 'ರೋಗಾಣುಗಳು ಎಂದು ಕರೆಯಬಹುದು. ಪ್ರಾಣಿ ಅಥವ ಗಿಡವರ್ಗದ ಪೋಷಕ ಜೀವಿಗಳನ್ನು ಹೊಕ್ಕುವ ರೋಗಾಣುಗಳು ಅಧ್ಯಯನಕ್ಕೆ ಪ್ರಮುಖವಾದವಾದರೂ, ಏಕಾಣುಜೀವಿಗಳಲ್ಲೂ ರೋಗಾಣುಗಳು ಉಂಟಾಗುತ್ತವೆ.
[ಬದಲಾಯಿಸಿ] ರೋಗಾಣು ಪ್ರಕಾರಗಳು
ಕೆಳಗಿನ ಪಟ್ಟಿಯಲ್ಲಿ ವಿವಿಧ ರೀತಿಯ ರೋಗಾಣುಗಳು, ಅವುಗಳ ರಚನ ವೈಶಿಷ್ಟ್ಯಗಳು ಮತ್ತು ಪೋಷಕ ಜೀವಿಯ ಮೇಲಿನ ಕೆಲವು ಪರಿಣಾಮಗಳನ್ನು ನಮೂದಿಸಲಾಗಿದೆ.