ರೇಣುಕ
ವಿಕಿಪೀಡಿಯ ಇಂದ
ಬಾದಾಮಿಯ ಯಲ್ಲಮ್ಮ ದೇವಸ್ಥಾನ
ರೇಣುಕ ಅಥವ ಯಲ್ಲಮ್ಮ ಹಿಂದೂ ಧರ್ಮದ ದೇವತೆ. ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಪೂಜಿಸಲಾಗುವ ಈ ದೇವತೆಯು ಕಾಳಿಯ ಸ್ವರೂಪವೆಂದು ಭಾವಿಸಲಾಗುತ್ತದೆ.