ರುಪರ್ಟ್ ಮುರ್ಡೋಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರುಪರ್ಟ್ ಮುರ್ಡೋಕ್
Murdoch at the 2011 Tribeca Film Festival Vanity Fair party
Born
ಕೀತ್ 'ರುಪರ್ಟ್ ಮುರ್ಡೋಕ್'

ಟೆಂಪ್ಲೇಟು:ಜನನ ಹಾಗೂ ವಯಸ್ಸು
ಮೆಲ್ಬೋರ್ನ್, ವಿಕ್ಟೋರಿಯ, ಆಷ್ಟ್ರೇಲಿಯ
Nationalityಅಮೆರಿಕ ಸಂಯುಕ್ತ ಸಂಸ್ಥಾನಗಳು
CitizenshipUnited States (naturalized 1985)
Occupation(s)Chairman and CEO of
News Corporation
Spouse(s)Patricia Booker (ವಿವಾಹ 1956–ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".)
Anna Maria Torv (ವಿವಾಹ 1967–ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".)
Wendi Deng (ವಿವಾಹ 1999)
ChildrenPrudence Murdoch (b. 1958)
Elisabeth Murdoch (b. 1968)
Lachlan Murdoch (b. 1971)
James Murdoch (b. 1972)
Grace Murdoch (b. 2001)
Chloe Murdoch (b. 2003)
Parent(s)Keith Murdoch (1885–1952)
Elisabeth Joy (née Greene, b. 1909)
RelativesMatthew Freud (son-in-law)
Sarah Murdoch (daughter-in-law)
AwardsCompanion of the Order of Australia (1984).[೧]
Notes
a Australian citizenship lost in 1985 (under S17 of Australian Citizenship Act 1948) with acquisition of US nationality

Keith Rupert Murdoch, AC, KSG; born 11 March 1931) is an Australian American global media baron and the Chairman and CEO of News Corporation.

ಜನನ ವಿದ್ಯಾಭ್ಯಾಸ[ಬದಲಾಯಿಸಿ]

ರುಪರ್ಟ್ ಮುರ್ಡೋಕ್, AC, KSG; ಆಸ್ಟ್ರೇಲಿಯದ ದೇಶದ ಮೆಲ್ಬೋರ್ನ್ ನಗರದಲ್ಲಿ ೧೯೩೧ ರ ಮಾರ್ಚ್, ೧೧ ರಂದು ಜನಿಸಿದರು. ಆಸ್ಟ್ರೇಲಿಯದಲ್ಲೇ ಬೆಳೆದರು. ಮುಂದೆ ಇಂಗ್ಲೆಂಡ್ ನ 'ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ಮೊದಲು ಸೇರಿದ್ದು ಡೈಲಿ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ. ತಂದೆಯ ಹೆಸರು, ಸರ್ ಕೀತ್. ತಮ್ಮ ೨೨ ನೇ ವಯಸ್ಸಿನಲ್ಲಿ ಆಸ್ಟ್ರೇಲಿಯದ ಅಡಿಲೈಡ್ ನಲ್ಲಿ ನ್ಯೂಸ್ ಪತ್ರಿಕೆಯ ಹೊಣೆಯನ್ನು ಹೊತ್ತುಕೊಂಡರು. ಮುರ್ಡೋಕ್ ರವರು, ಜಾಗತಿಕ ಮಾಧ್ಯಮ ಸಾಮ್ರಾಜ್ಯದ ವಿಸ್ತಾರಮಾಡಿದರು. ಆಸ್ಟ್ರೇಲಿಯ, ಬ್ರಿಟನ್, ಮತ್ತು ಅಮೆರಿಕದಲ್ಲಿ ಕೆಲಕಾಲ ಜಗತ್ತಿನ ಕೆಲ ಜಗತ್ತಿನ ಜನಪ್ರಿಯ ಪತ್ರಿಕೆಯ ಖರೀದಿಮಾಡಿದರು. ಇಂದು ಟ್ವೆಂಟಿಯತ್ ಸೆಂಚುರಿ ಫಾಕ್ಸ್, ಫಾಕ್ಸ್ ಸ್ಟುಡಿಯೊ ಕಾಕ್ಸ್ನ್ ಕಾಲಿನ್ಸ್ ಪಬ್ಲಿಶರ್ಸ್ ಸೇರಿದರು. ಜನಪ್ರಿಯ ಬ್ರಾಂಡ್ ಗಳ ಮಾಲಿಕತ್ವವನ್ನು ಹಾಸಿಲ್ ಮಾಡಿಕೊಂಡಿದ್ದಾರೆ.ನ್ಯೂಸ್ ಇಂಟರ್ ನಾಶನಲ್೪೩ ವರ್ಷ ಪ್ರಾಯದ ಮಾಜಿ ಮುಖ್ಯ ಕಾರ್ಯನಿರ್ವಾಹಕಿ, ರೆಬೆಕಾ ಬ್ರೂಕ್ಸ್ ನ ಮಾಜಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ. ಸನ್, ೨೦೦೦ ದಲ್ಲಿ 'ನ್ಯೂಸ್ ಆಫ್ ದ ವರ್ಲ್ಡ್' ಪತ್ರಿಕೆಯ ಸಂಪಾದಕಿಯಾಗಿದ್ದರು. ಸನ್, ೨೦೦೩ ರಲ್ಲಿ ಸನ್ ಪತ್ರಿಕೆಯ ಮೊಟ್ಟಮೊದಲ ಮಹಿಳಾ ಸಂಪಾದಕಿ. ಫೋನ್ ಕದ್ದಾಲಿಸುವ ಪ್ರಕರಣದಲ್ಲಿ ೨೦೧೧ ರ, ಜುಲೈ, ಶುಕ್ರವಾರ ರಾಜಿನಾಮೆ ಸಲ್ಲಿಸಿದರು. 'ನ್ಯೂಸ್ ಆಫ್ ದ ವರ್ಲ್ಡ್' ಪತ್ರಿಕೆಯ ಮಾಜಿ ಉಪ ಸಂಪಾದಕ ನೀಲ್ ವಾಲಿಸ್ ಫೋನ್ ಕದ್ದಾಲಿಕೆಯ ಅಪವಾದದ ಮೇಲೆ ಜುಲೈ ೧೪ ರಂದು ಬಂಧಿಸಲ್ಪಟ್ಟರು. 'ಆಂಡಿ ಕಲ್ಸನ್' ೨೦೦೩-೭ ರ ವರೆಗೆ 'ನ್ಯೂಸ್ ಆಫ್ ದ ವರ್ಲ್ಡ್' ಪತ್ರಿಕೆಯ ಸಂಪಾದಕರಾಗಿದ್ದರು. ನಂತರ ಪ್ರಧಾನಿ ಡೇವಿಡ್ ಕೆಮರಾನ್ ಸುದ್ದಿ ಮಾಧ್ಯಮ ವಕ್ತಾರರಾದರು. ಫೋನ್ ಕದ್ದಾಲಿಸುವ ಹಾಗೂ ಭ್ರಷ್ಟಾಚಾರ ಆರೋಪದ ಹಿನ್ನೆಲೆ ಜುಲೈ ೮ ಬಂಧಿಸಲಾಯಿತು. ಗುಡ್ ಮ್ಯಾನ್'ನ್ಯೂಸ್ ಆಫ್ ದ ವರ್ಲ್ಡ್' ಪತ್ರಿಕೆಯ ರಾಯಲ್ ಸಂಪಾದಕ, ಪೋಲಿಸರಿಗೆ ಲಂಚ ನಿಡಿದ ಆರೋಪದ ಮೇಲೆ ಜುಲೈ ೮ ರಂದು ಬಂಧನದಲ್ಲಿರಸಾಯಿತು.

ವೈವಾಹಿಕ ಜೀವನ[ಬದಲಾಯಿಸಿ]

೧೯೫೬ ರಲ್ಲಿ ಮಳಿಗೆಯಲ್ಲಿ ಸಹಾಯಕಿಯಾಗಿ ಕಾರ್ಯಮಾಡುತ್ತಿದ್ದ,ವಿಮಾನ ಕಂಪೆನಿಯಲ್ಲೂ ಕಾರ್ಯನಿರ್ವಹಿಸುತ್ತಿದ್ದ ಪಟ್ರೀಶಿಯ ಬೂಕರ್ ಎಂಬ ಹುಡುಗಿಯನ್ನು ಮದುವೆಯಾದರು. ಈ ದಂಪತಿಗಳಿಗೆ ಇಬ್ಬರು ಮಕ್ಕಳು. ಮುರ್ಡೋಕ್, ೧೯೬೭ ರಲ್ಲಿ ತಮ್ಮ ಪತ್ನಿಗೆ ವಿಚ್ಛೇದನ ಕೊಟ್ಟರು. ೧೯೯೯ ರಲ್ಲಿ ಅನ್ನಾ ಎಂಬ ಮಹಿಳೆಯ ಜೊತೆಗೆ ಮದುವೆಯಾದರು. ಎರಡನೆಯ ಮದುವೆಯಲ್ಲಿ ಅವರಿಗೆ ೩ ಮಕ್ಕಳು. ಮುರ್ಡೋಕ್ ಮುಂದೆ, ತಮಗಿಂತಾ ೩೬ ವರ್ಷ ಕಿರಿಯವಳಾದ ವೆಂಡಿ ಡೆಂಗ್ ಮುರ್ಡೋಕ್ ಎಂಬ ಚೀನಾದಲ್ಲಿ ಜನಿಸಿದ ಮಹಿಳೆಯನ್ನು ಮದುವೆಯಾದರು. ಈಕೆಗೆ, ಇಬ್ಬರು ಮಕ್ಕಳು. ಒಟ್ಟು ಮುರ್ಡೋಕ್ ರಿಗೆ ಮೂರು ಮದುವೆಗಳಿಂದ ೬ ಜನ ಮಕ್ಕಳು.

ಕದ್ದಾಲಿಕೆಯ ಮೊಕದ್ದಮೆಯ ವಿವರಗಳು[ಬದಲಾಯಿಸಿ]

ಸನ್, ೨೦೦೦ ಮೇ ನೊವ್ ಸಂಪದಕಿ ರೆ ಬ್ರೂಕ್ಸ್ ನೇಮಕಾತಿಯಾಯಿತು. ಸನ್, ೨೦೦೨ ಮಾರ್ಚ್, ಮಿಲಿ ಡಾಪ್ಲರ್ ಎನ್ನುವ ಶಾಲಾಬಾಲಕಿಯ ಅಪಹರಣ ಮತ್ತು ಕೊಲೆಯಾಯಿತು. ಸನ್, ೨೦೦೩ ಜುಲೈ ಸನ್, ಪೇಪರ್ ಸಂಪಾದಕಿ, ಬ್ರೂಕ್ಸ್ ಆಂಡಿ ಕಲ್ಸನ್ 'ನ್ಯೂಸ್ ಆಫ್ ದ ವರ್ಲ್ಡ್' ಪತ್ರಿಕೆಯ ಜವಾಬ್ದಾರಿಯನ್ನು ಹೊತ್ತುಕೊಂಡರು. ಸನ್, ೨೦೦೬ ಆಗಸ್ಟ್, 'ನ್ಯೂಸ್ ಆಫ್ ದ ವರ್ಲ್ಡ್' ಪತ್ರಿಕೆಯ ರಾಯಲ್ ಸಂಪಾದಕನ ಬಂಧನ, ಸನ್, ೨೦೦೭ ಜುಲೈ ಡೇವಿಡ್ ಕೆಮರಾನ್ ರ ಸಮಾಚಾರ ಮಾಧ್ಯಮ ವಕ್ತಾರ ಕಲ್ಸನ್ ನೇಮಕಾತಿ. ಸನ್, ೨೦೦೯ ಜುಲೈ 'ನ್ಯೂಸ್ ಆಫ್ ದ ವರ್ಲ್ಡ್' ಪತ್ರಿಕೆಯ ಫೋನ್ ಕದ್ದಾಲಿಕ ಗಾರ್ಡಿಯನ್ ಆರೋಪ ಸನ್, ೨೦೦೯ ಸೆಪ್ಟ್ 'ನ್ಯೂಸ್ ಆಫ್ ದ ವರ್ಲ್ಡ್' ಪತ್ರಿಕೆಯ ಕಾರ್ಯಕಾರಿ ಸಂ ರೆ ಬ್ರೂಕ್ಸ್ ನೇಮಕ ಸನ್, ೨೦೧೧ ಜನವರಿ ಕೆಮರಾನರ ಸುದ್ದಿ ಮಾಧ್ಯಮದ ವಕ್ತಾರನ ಹುದ್ದೆಗೆ ರಾಜಿನಾಮೆ ಸನ್, ಜುಲೈ, ೨೦೧೦-೧೧ 'ನ್ಯೂಸ್ ಆಫ್ ದ ವರ್ಲ್ಡ್' ಪತ್ರಿಕೆಯ ಹೊಸಸಂಚಿಕೆ ಬಿಡುಗಡೆ ಸನ್, ಜುಲೈ,೨೦೧೧, ಬಿ ಎಸ್ಕೆ ವೈಬಿಯಲ್ಲಿನ ಬಿಡ್ ಮುರ್ಡೋಕ್ ವಾಪಸ್ ತೆಗೆದುಕೊಂಡರು * ಸ್ಕ್ಯಾನರ್ ಬಳಸಿ,ಮೊಬೈಲ್ ಸಂಭಾಷಣೆಗಳನ್ನು ಕದ್ದಾಲಿಸಲಾಗುತ್ತಿತ್ತು.

  • ಡಿಜಿಟಲ್ ಫೋನ್ ನಲ್ಲಿ ಕದ್ದಾಲಿಕೆಯ ಆಯ್ಕೆಯಿಲ್ಲ.
  • ಆದರೆ, ಧ್ವನಿಯಾಧಾರಿತ ವ್ಯವಸ್ಥೆಯ ಸಾಧ್ಯತೆಯಿತೆ.
  • ೧೯೮೦ ರ ಮಧ್ಯಭಾಗದಲ್ಲಿ ಮೊಬೈಲ್ಸ್ ವಾಯ್ಸ್ ಮೇಲ್ ಅಸ್ತಿತ್ವ
  • ೧೨೧ ಸಂಖ್ಯೆ ಬೆಳಸಿ ಮೊಬೈಲ್ ಸಂದೇಶ ಪತ್ತೆ ಹಚ್ಚಬಹುದು.
  • ಟೆಲಿಕಾಮ್ ಕಂ ಇತರ ಫೋಗಳಿಂದ ಸಂದೇಶ ಭೇದಿಸುವ ಅವಕಾಶ ಗ್ರಹಕರಿಗೆ ನೀಡಿವೆ.
  • ಗ್ರಾಹಕರು ತಮ್ಮ ಮೊಬೈಲ್ ಸಂಭಾಷಣೆ ಅಥವಾ ಇತರ ಸಂಖ್ಯೆ ಗಳನ್ನು ಭೇದಿಸುವ ಅವಕಾಶ ಕಲ್ಪಿಸಲಾಗಿದೆ.
  • ಧ್ವನಿಯಾಧಾರಿತ ಮೇಲ್ ಪಡೆಯಲು * ಅಥವ ಬಳಸಿ ನಂತರ ಪಿನ್ ನಂಬರ್ ಪಡೆಯಬಹುದು.
  • ಮೊಬೈಲ್ ೪ ಅಂಕಿಗಳ ಸಂಖ್ಯೆ ಬಳಕೆದಾರರಿಗೆ ಬದಲಿಸಿಕೊಳ್ಳಬೇಕು.
  • ಆದರೆ, ಬಳಕೆದಾರರು ಬದಲಿಸಿಕೊಳ್ಳುವುದು ಕಡಿಮೆ ಆದ್ದರಿಂದ ಕದ್ದಾಲಿಕೆ ಬಹಳ ಸುಲಭ.
  • ಹ್ಯಾಕರ್ ಗಳು ಒಂದು ಫೋನ್ ನಂಬರ್ ಗೆ ಕರೆಮಾಡ್ತಾರೆ. ಕರೆ ಸ್ವೀಕರಿಸುವ ವ್ಯಕ್ತಿ ಪ್ರತಿ ಬಳಕೆದಾರರು ಬದಲಿಸಿಕೊಳ್ಳದ ಪಿನ್ ಸಂಖ್ಯೆ ಬಳಸಿ ಸಂದೇಶ ಮಾಡುತ್ತಾರೆ.
  • ಆದರೆ ಪಿನ್ ಸಂಖ್ಯೆ ಹೆಚ್ಚು ದಿನ ಇರುವುದಿಲ್ಲ.
  • ಪ್ರಿನ್ಸ್ ಭ್ಯಾರಿ ಸ್ಟ್ರಿಪ್ ಕ್ಲಬ್ ಟ್ರಿಫ್ ಬಗ್ಗೆ ಸಹೋದರ ವಿಲಿಯಂ ರವರ ಮೇಲ್ ಮಾಡಿ ಪತ್ರಿಕೆಯಲ್ಲಿ ಪ್ರಕಟಿಸುತ್ತಾರೆ.
  • ಆಫ್ಘಾನಿಸ್ಥಾನ್ ನಲ್ಲಿ ಮೃತರಾದ ಯೋಧರ ಪರಿವಾರದ ಧ್ವನಿಮುದ್ರಿಕೆಗಳನ್ನು ಕದ್ದು ಆಲಿಸಿದ್ದರು.

ಆರೋಪಗಳು[ಬದಲಾಯಿಸಿ]

  1. "Honours". Australia: The Government. Archived from the original on 11 ಜೂನ್ 2010. Retrieved 27 ಫೆಬ್ರವರಿ 2010. AC AD84. For service to the media, particularly the newspaper publishing industry
  2. "Rupert Murdoch profile", Forbes, retrieved September 2010 {{citation}}: Check date values in: |accessdate= (help).