ರಾಷ್ಟ್ರೀಯ ವಿದ್ಯಾಲಯ ತಾಂತ್ರಿಕ ಮಹಾವಿದ್ಯಾಲಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಾಷ್ಟ್ರೀಯ ವಿದ್ಯಾಲಯ ತಾಂತ್ರಿಕ ಮಹಾವಿದ್ಯಾಲಯ
Rvce logo.jpg
ಧೇಯ ಸಂಸ್ಕೃತ: ಪ್ರಜ್ವಲಿತೋ ಜ್ಞಾನಮಯ ಪ್ರದೀಪಃ
ಧೇಯ (ಕನ್ನಡ) ಜ್ಞಾನದ ದೀಪವನ್ನು ಪ್ರಜ್ವಲಿಸು
ಸ್ಥಾಪನೆ ೧೯೬೩
ಪ್ರಕಾರ Private un-aided engineering college
ಪದವಿ ಶಿಕ್ಷಣ ~3500
ಸ್ನಾತಕೋತ್ತರ ಶಿಕ್ಷಣ ~250
ಸ್ಥಳ ಬೆಂಗಳೂರು, ಕರ್ನಾಟಕ, ಭಾರತ
12°55′26.13″N 77°29′58.78″E / {{{dec-lat}}}, {{{dec-long}}}
ಆವರಣ ನಗರ ಪ್ರದೇಶ, ೫೬ ಎಕರೆ ( ಮೀ ), ಬೆಂಗಳೂರು ನಗರದಿಂದ ೧೩ ಕಿ.ಮಿ.
ಅಂತರ್ಜಾಲ ತಾಣ rvce.edu.in


ರಾಷ್ಟ್ರೀಯ ವಿದ್ಯಾಲಯ ತಾಂತ್ರಿಕ ಮಹಾವಿದ್ಯಾಲಯ (ಆರ್.ವೀ.ಸೀ.ಈ) ಬೆಂಗಳೂರಿನ ಮ್ಯಸೊರು ರಸ್ತೆಯಲ್ಲಿರುವ ಒಂದು ತಾಂತ್ರಿಕ ಮಹಾವಿದ್ಯಾಲಯ. ಈ ಮಹಾವಿದ್ಯಾಲಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಕೆಳಗೆ ಸ್ವಾತಂತ್ರ ಹೊಂದಿದೆ. ೧೯೬೩ ವರುಷದಲ್ಲಿ ಸ್ಥಾಪಿಸಿಸಲಾದ ಈ ಮಹಾವಿದ್ಯಾಲಯ ಬೀ.ಈ, ಬೀ.ಆರ್ಕ್, ಎಂ.ಟೆಕ್, ಎಂ.ಆರ್ಕ್ ಹಾಗೂ ಎಂ.ಸೀ.ಎ ಪದವಿಗಳನ್ನು ನೀದಡುತ್ತದೆ.

ಪರಿವಿಡಿ

[ಬದಲಾಯಿಸಿ] ಜಾಗ

ಮಹಾವಿದ್ಯಾಲಯವು ವೃಷಭಾವತಿ ನದಿಯ ದಡದಲ್ಲಿ ಇದೆ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಸುಮಾರು ೮ ಮೈಲಿಗಳ ದೊರದಲ್ಲಿದೆ. ೫೨ ಎಕರೆಗಳ ಪ್ರದೇಶದಲ್ಲಿ ಹರಡಿದೆ.

[ಬದಲಾಯಿಸಿ] ವಿಭಾಗಗಳು

[ಬದಲಾಯಿಸಿ] ಪದವಿ

  1. ವಿದ್ಯುನ್ಮಾನ ಮತ್ತು ಸಂವಹನ (Electronics and Communication)
  2. ಗಣಕ ವಿಜ್ಞಾನ (Computer Science)
  3. ಮಾಹಿತಿ ವಿಜ್ಞಾನ (Information Science)
  4. ಜೈವಿಕ ತಂತ್ರಜ್ಞಾನ (Biotechnology)
  5. ಸಿವಿಲ್
  6. ಮೆಕ್ಯಾನಿಕಲ್
  7. ಎಲೆಕ್ಟ್ರಿಕಲ್ ಮತ್ತು ವಿದ್ಯುನ್ಮಾನ
  8. ಸಾಧನಿಕ ತಂತ್ರಜ್ಞಾನ (Instrumentation Technology)
  9. ಇಂಡಸ್ಟ್ರಿಯಲ್ ತಂತ್ರಜ್ಞಾನ

[ಬದಲಾಯಿಸಿ] ಸ್ನಾತಕೋತ್ತರ

  1. ಗಣಕ ವಿಜ್ಞಾನದಲ್ಲಿ ಎಂ.ಟೆಕ್
  2. ಗಣಕ ವಿಜ್ಞಾನದಲ್ಲಿ ಎಂ.ಸಿ.ಎ
  3. ಎಂ. ಆರ್ಕ್

[ಬದಲಾಯಿಸಿ] ಸೌಲಭ್ಯಗಳು

ಈ ಮಹಾವಿದ್ಯಾಲಯದಲ್ಲಿ ೧೨ ವಿಭಾಗಗಳು ಇವೆ. ಮುಖ್ಯ ಗ್ರಂಥಾಲಯವಲ್ಲದೆ ಪ್ರತೀ ವಿಭಾಗಕ್ಕೂ ತನ್ನದೇ ಒಂದು ಗ್ರಂಥಾಲಯವಿದೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು