ರಾಮ ಲಕ್ಷ್ಮಣ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಮ ಲಕ್ಷ್ಮಣ (ಚಲನಚಿತ್ರ)
ರಾಮ ಲಕ್ಷ್ಮಣ
ನಿರ್ದೇಶನರವಿ-ಶಂಕರ್
ನಿರ್ಮಾಪಕಎಂ.ಪಿ.ಶಂಕರ್
ಪಾತ್ರವರ್ಗಅಶೋಕ್ ಮಂಜುಳ ಎಂ.ಪಿ.ಶಂಕರ್, ಸುಧೀರ್, ಶ್ರೀಲಲಿತ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಚಿಟ್ಟಿಬಾಬು
ಬಿಡುಗಡೆಯಾಗಿದ್ದು೧೯೮೦
ಚಿತ್ರ ನಿರ್ಮಾಣ ಸಂಸ್ಥೆಭರಣಿ ಫಿಲಂಸ್
ಇತರೆ ಮಾಹಿತಿಇದರಲ್ಲಿ ಒಂದು ಹುಲಿಯನ್ನು ಕೂಡ ಚಿತ್ರೀಕರಣದಲ್ಲಿ ಬಹಳವಾಗಿ ಬಳ್ಸಿಕೊಳ್ಳಲಾಗಿದೆ

ರಾಮ ಲಕ್ಷ್ಮಣ ಚಿತ್ರವು ೦೫ ಮೇ ೧೯೮೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರವಿ-ಶಂಕರ್‌ರವರು ನಿರ್ದೇಶಿಸಿದ್ದಾರೆ. ಎಂ.ಪಿ.ಶಂಕರ್ರವರು ಈ ಚಿತ್ರ ನಿರ್ಮಾನಿಸಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಮುಟ್ಟಿ ನೋಡು ಇಲ್ಲಿ ಬಂದು - ಎಸ್.ಜಾನಕಿ
  • ಬನದೇವಿ ತಾಯಿ ನಮ್ಮಗೆಲ್ಲಾ - ಎಸ್.ಪಿ.ಬಿ, ಎಸ್.ಜಾನಕಿ
  • ಮಾತು ಚೆನ್ನ ಮೌನ ಚೆನ್ನ - ಎಸ್.ಪಿ.ಬಿ, ಎಸ್.ಜಾನಕಿ
  • ಕೇಳಿದ್ದು ಸುಳ್ಳಾಗ ಬಹುದು ನೋಡಿದು ಸುಳ್ಳಾಗ ಬಹುದು - ಎಸ್.ಜಾನಕಿ