ರಾಕಸಕೊಪ್ಪ ಜಲಾಶಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಕಸಕೊಪ್ಪ-ಜಲಾಶಯ[೧] ಬೆಳಗಾವಿ ಜಿಲ್ಲೆಯಲ್ಲಿದೆ. ಇದು ಬೆಳಗಾವಿಯಿಂದ ೧೫ ಕೀ.ಮಿ ದೂರದ ರಾಕಸಕೊಪ್ಪ ಗ್ರಾಮದಲ್ಲಿದೆ. ರಕ್ಕಸಕ್ಕಪ್ಪ ಅಣೆಕಟ್ಟಿನ ಪೂರ್ಣ ಜಲಾಶಯದ ಮಟ್ಟವು 2475 ಅಡಿ ಆಗಿದೆ.

ಉಲ್ಲೇಖಗಳು[ಬದಲಾಯಿಸಿ]