ಪಿ.ಸುಬ್ರಹ್ಮಣ್ಯ ಆಚಾರ್ಯ
ಗೋಚರ
(ರಸಿಕ ಪುತ್ತಿಗೆ ಇಂದ ಪುನರ್ನಿರ್ದೇಶಿತ)
‘ರಸಿಕ ಪುತ್ತಿಗೆ’ ಎಂದೇ ಖ್ಯಾತರಾದ ಪಿ.ಸುಬ್ರಹ್ಮಣ್ಯ ಆಚಾರ್ಯರು ೧೯೩೨ ಜೂನ ೧೫ರಂದು ಕಾರ್ಕಳ ತಾಲೂಕಿನ ಪುತ್ತಿಗೆಯಲ್ಲಿ ಜನಿಸಿದರು. ಇವರ ತಾಯಿ ನಾಗವೇಣಿ ಅಮ್ಮ; ತಂದೆ ವೆಂಕಟರಮಣಾಚಾರ್ಯ.
ಶಿಕ್ಷಣ ಹಾಗು ವೃತ್ತಿ
[ಬದಲಾಯಿಸಿ]ಹಿಂದಿ ಭಾಷೆಯ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಹಿಂದಿ ಶಿಕ್ಷಕರಾದ ಆಚಾರ್ಯರು,ಆನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ.(ಕನ್ನಡ) ಪದವಿ ಹಾಗು ಭಾಷಾ ಶಿಕ್ಷಣದಲ್ಲಿ ಡಿಪ್ಲೋಮಾ ಪಡೆದರು.
ಸಾಹಿತ್ಯ ಸೇವೆ
[ಬದಲಾಯಿಸಿ]‘ರಸಿಕ ಪುತ್ತಿಗೆ’ ಹೆಸರಿನಲ್ಲಿ ಆಚಾರ್ಯರು ಮಕ್ಕಳಿಗಾಗಿ ಅನೇಕ ಕಥೆ, ಕಾದಂಬರಿ, ನಾಟಕ ಹಾಗು ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ಮಕ್ಕಳಿಂದ ನಾಟಕಗಳನ್ನು ಆಡಿಸಿದ್ದಾರೆ. ಆಕಾಶವಾಣಿಯಲ್ಲಿ ಕಥೆ ಹಾಗು ಕವನಗಳನ್ನು ಓದಿದ್ದಾರೆ.
ಕೃತಿಗಳು
[ಬದಲಾಯಿಸಿ]ಕಥಾಸಂಕಲನ
[ಬದಲಾಯಿಸಿ]- ಕೊಂಬಿನ ಕಂಬಯ್ಯ
- ಇಲಿಗೆ ಅಂಜಿದ ಹುಲಿ
- ನೀತಿ ಕಥೆಗಳು
- ತುಂಟಾಟದ ಕಥೆಗಳು
- ಸುಕ್ಕಿನುಂಡೆ ಸುಬ್ಬ ಮತ್ತು ಇತರ ಕಥೆಗಳು
- ತಪೋವನದ ಸಾಹಸಿಗಳು
ನಾಟಕ
[ಬದಲಾಯಿಸಿ]- ಸತಿ ಅನುಸೂಯಾ
- ತಿಲೋತ್ತಮೆ
- ವೀರ ಜಟಾಯು
- ಮರೆವೊ ಮರೆವು
- ಸುಂದೋಪಸುಂದ
- ಅಗ್ನಿಪರೀಕ್ಷೆ
ಕಾದಂಬರಿ
[ಬದಲಾಯಿಸಿ]- ಪಿತ್ರಾರ್ಜಿತ
ಮಕ್ಕಳ ಕಾದಂಬರಿ
[ಬದಲಾಯಿಸಿ]- ಕೆಂಪು ಕಾದಂಬರಿ
- ಮಾರುತಿ ಶಾಲೆ ಹುಡುಗರು
- ಮೂವರು ಮಾಣಿಗಳು
ಜೀವನಚರಿತ್ರೆ
[ಬದಲಾಯಿಸಿ]- ಸೂರದಾಸ
- ತುಳಸಿದಾಸ
- ಸುಭದ್ರಾಕುಮಾರಿ ಚೌಹಾಣ
- ಟಿ.ಎಲ್.ವಾಸ್ವಾನಿ
- ಕುರಿಯ ವಿಠ್ಠಲಶಾಸ್ತ್ರಿ
- ಕೋಟಿ ಚನ್ನಯ್ಯ
ಪರಿಚಯ ಕೃತಿ
[ಬದಲಾಯಿಸಿ]- ಕಂಬಳ-ಕೊಳಿ ಅಂಕ
ಪುರಸ್ಕಾರ
[ಬದಲಾಯಿಸಿ]- ಇವರ ‘ಕೆಂಪು ಕಾರು’ ಕೃತಿಗೆ ರಾಷ್ಟ್ರೀಯ ಪ್ರಶಸ್ತಿ (NCERT) ಲಭಿಸಿದೆ.