ರವಿ ಬೆಳಗೆರೆ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರವಿ ಬೆಳಗೆರೆ

ರವಿ ಬೆಳಗೆರೆ ಹಾಯ್ ಬೆಂಗಳೂರ್ ಕನ್ನಡ ಪತ್ರಿಕೆಯ ಸಂಪಾದಕ, ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಮತ್ತು ಈ-ಟಿವಿ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕ. ೫೦ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಮತ್ತು ಕನ್ನಡಕ್ಕೆ ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕ. ರವಿ ಹಾಯ್ ಬೆಂಗಳೂರು ಪತ್ರಿಕೆ ಪ್ರಾರಂಭಿಸುವ ಮುನ್ನ ಕರ್ಮವೀರ, ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು. ರವಿಬೆಳಗೆರೆ ಇವರ ಬಗ್ಗೆ, ಇವರ ಕೃತಿಗಳು, ಬರಹಗಳು, ಲೇಖನಗಳು ಇತ್ಯಾದಿಗಳ ಬಗೆಗಿನ ಸಂಪೂರ್ಣ ವಿವರಗಳು ಇಲ್ಲಿ ಲಭ್ಯ: http://ravibelagere.wordpress.com/

[ಬದಲಾಯಿಸಿ] ರವಿ ಬೆಳಗೆರೆಯವರ ಕೃತಿಗಳು

  • ಬಾಬಾ ಬೆಡ್ ರೂಮ್ ಹತ್ಯಾಕಾಂಡ
  • ಭೀಮಾ ತೀರದ ಹಂತಕರು
  • ಬ್ಲ್ಯಾಕ್ ಫ್ರ್ಯ್ ಡೆ (Black Friday)
  • ಬಾಟಮ್ ಐಟಂ - ೧ (Bottom Item 1)
  • ಬಾಟಮ್ ಐಟಂ - ೨ (Bottom Item 2)
  • ಬಾಟಮ್ ಐಟಂ - ೩ (Bottom Item 3)
  • ಬಾಟಮ್ ಐಟಂ - ೪ (Bottom Item 4)
  • ಚಲಂ
  • 'ಡಿ' ಕಂಪನಿ (D Company)
  • ದಂಗೆಯ ದಿನಗಳು
  • ಡಯಾನ
  • ಗಾಂಧಿ ಹತ್ಯೆ ಮತ್ತು ಗೋಡ್ಸೆ
  • ಗಾಡ್ ಫಾದರ್ (God Father)
  • ಹಂತಕಿ ಐ ಲವ್ ಯೂ (Hanthaki I Love You)
  • ಹೇಳಿ ಹೋಗು ಕಾರಣ
  • ಹಿಮಾಲಯನ್ ಬ್ಲಂಡರ್ (Himalayan Blunder)
  • ಇಂದಿರೆಯ ಮಗ ಸಂಜಯ
  • ಖಾಸ್ ಬಾತ್ ೧೯೯೫
  • ಖಾಸ್ ಬಾತ್ ೧೯೯೬
  • ಖಾಸ್ ಬಾತ್ ೧೯೯೭
  • ಖಾಸ್ ಬಾತ್ ೧೯೯೮
  • ಖಾಸ್ ಬಾತ್ ೨೦೦೧
  • ಖಾಸ್ ಬಾತ್ ೨೦೦೨
  • ಲವ್ ಲವಿಕೆ - ೧
  • ಲವ್ ಲವಿಕೆ - ೨
  • ಲವ್ ಲವಿಕೆ - ೩
  • ಮಾಂಡೋವಿ
  • ಮುಸ್ಲಿಂ
  • ಮೇಜರ್ ಸಂದೀಪ ಹತ್ಯೆ
  • ನೀ ಹೀಂಗ ನೋಡಬ್ಯಾಡ ನನ್ನ
  • ನೀನಾ ಪಾಕಿಸ್ತಾನ
  • ಒಮರ್ಟಾ
  • ಪಾವೆಂ ಹೇಳಿದ ಕಥೆ
  • ಪಾಪಿಗಳ ಲೋಕದಲ್ಲಿ
  • ರೇಷ್ಮೆ ರುಮಾಲು
  • ದಿ ಕಂಪೆನಿ ಆಫ್ ವಿಮೆನ್ (The Company of Women)
  • ಟೈಂ ಪಾಸ್ (Time Pass)
  • ಸರ್ಪ ಸಂಬಂಧ
  • ಕಾರ್ಗಿಲ್‌ನಲ್ಲಿ ಹದಿನೇಳು ದಿನ

[ಬದಲಾಯಿಸಿ] ಪ್ರಶಸ್ತಿಗಳು

  • ಶಿವರಾಮ ಕಾರಂತ ಪ್ರಶಸ್ತಿ (೨೦೦೪)
  • ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ

[ಬದಲಾಯಿಸಿ] ಬಾಹ್ಯ ಸಂಪರ್ಕ ಕೊಂಡಿಗಳು


Stub-icon.gif ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
ವೈಯಕ್ತಿಕ ಉಪಕರಣಗಳು
ಇತರ ಭಾಷೆಗಳು