ರಮಾನಂದ ತೀರ್ಥ ಮಹಾರಾಜರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಮಾನಂದ ತೀರ್ಥ ಮಹಾರಾಜರು
ಜನನ Vyenkatesh Bhavanrao Khedgikar
India
ನಿಧನ 22 Jan 1972 (aged 69)
India
ನಿಧನದ ಕಾರಣ natural
ಸಮಾಧಿ ಸ್ಥಳ Hyderabad, Andhra Pradesh
ರಾಷ್ಟ್ರೀಯತೆ Indian
ವೃತ್ತಿ teacher, freedom fighter
ಉದ್ಯೋಗದಾತ Initially Teacher in Ausa in Latur district.
ಪ್ರಸಿದ್ಧಿ Indian independence movement, Hyderabad liberation struggle activism and reorganising and leading the Hyderabad liberation struggle
ರಾಜಕೀಯ ಪಕ್ಷ Indian National Congress
ಧಾರ್ಮಿಕತೆ Hinduismರಮಾನಂದ ತೀರ್ಥ ಮಹಾರಾಜರು (ವೆಂಕಟೇಶ ಭಗವಾನರಾವ್ ಕೆಳಗಿಕರ) ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ೩ನೇ ಅಕ್ಟೋಬರ ೧೯೦೩ರಲ್ಲಿ ಜನಿಸಿದರು. ಇವರು ಶಿಕ್ಷಕರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸನ್ಯಾಸಿಗಳಾಗಿದ್ದರು. ೧೯೭೨ರಲ್ಲಿ ಹೈದ್ರಾಬಾದನಲ್ಲಿ ನಿಧನರಾದರು.