ರಂಜಾನ್
Wikipedia ಇಂದ
(ರಮಾದಾನ್ ಇಂದ ಪುನರ್ನಿರ್ದೇಶಿತ)
ರಂಜಾನ್ ಅಥವ ರಮಾದಾನ್ (ಅರೇಬಿಕ್ ಭಾಷೆಯಲ್ಲಿ: رمضان ) ಇಸ್ಲಾಮ್ ಕ್ಯಾಲೆಂಡರ್‌ನಲ್ಲಿ ವರ್ಷದ ಒಂಬತ್ತನೇ ತಿಂಗಳು. ಸಿಯಾಮ್ ಅಥವಾ ಸೌಮ್ (ಉಪವಾಸ) ಇಸ್ಲಾಮ್‌ನ ಐದು ಕಂಬಗಳಲ್ಲಿ ನಾಲ್ಕನೆಯದು ಹಾಗೂ ರಮಾದಾನ್‌ನ ಸಮಯದಲ್ಲಿ ಉಪವಾಸ ನಡೆಯುತ್ತದೆ. ಇಸ್ಲಾಂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ಧಾರ್ಮಿಕವಾಗಿ ಈದ್-ಉಲ್-ಫಿತರ್ ಎಂತಲೂ ಕರೆಯುತ್ತಾರೆ.
[ಬದಲಾಯಿಸಿ] ಪ್ರಮುಖ ಆಚರಣೆಗಳು
- ತಿಂಗಳು ಪೂರ್ತಿ ಉಪವಾಸ
- ಬಡ-ಬಗ್ಗರಿಗೆ ದಾನ
- ಕೊನೆಯ ದಿನ ಸಾಮೂಹಿಕ ಪ್ರಾರ್ಥನೆ