ರಮಣ್ ಸಿಂಗ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ರಮಣ್ ಸಿಂಗ್(ಜನನ:ಅಕ್ಟೋಬರ್ ೧೫,೧೯೫೨) ಇವರು ಛತ್ತೀಸಘಡ್ ರಾಜ್ಯದ ಹಾಲಿ ಮುಖ್ಯಮಂತ್ರಿಗಳು. ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಇವರು ಡಿಸೆಂಬರ್ ೭,೨೦೦೩ರಿಂದ ಛತ್ತೀಸಘಡ್ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಇವರು ಆಯುರ್ವೇದಿಯ ವೈದ್ಯರು ಹೌದು. ೧೯೯೯ರಲ್ಲಿ ಇವರು ರಾಜನಂದಗಾವ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು ಮತ್ತು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಮಂತ್ರಿಯಾಗಿದ್ದರು.