ರಂಜಾನ್

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ರಂಜಾನ್ ಅಥವ ರಮಾದಾನ್ (ಅರೇಬಿಕ್‌ ಭಾಷೆಯಲ್ಲಿ: رمضان ) ಇಸ್ಲಾಮ್ ಕ್ಯಾಲೆಂಡರ್‌ನಲ್ಲಿ ವರ್ಷದ ಒಂಬತ್ತನೇ ತಿಂಗಳು. ಸಿಯಾಮ್ ಅಥವಾ ಸೌಮ್ (ಉಪವಾಸ) ಇಸ್ಲಾಮ್‌ನ ಐದು ಕಂಬಗಳಲ್ಲಿ ನಾಲ್ಕನೆಯದು ಹಾಗೂ ರಮಾದಾನ್‌ನ ಸಮಯದಲ್ಲಿ ಉಪವಾಸ ನಡೆಯುತ್ತದೆ. ಇಸ್ಲಾಂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ಧಾರ್ಮಿಕವಾಗಿ ಈದ್-ಉಲ್-ಫಿತರ್ ಎಂತಲೂ ಕರೆಯುತ್ತಾರೆ.

[ಬದಲಾಯಿಸಿ] ಪ್ರಮುಖ ಆಚರಣೆಗಳು

  • ತಿಂಗಳು ಪೂರ್ತಿ ಉಪವಾಸ
  • ಬಡ-ಬಗ್ಗರಿಗೆ ದಾನ
  • ಕೊನೆಯ ದಿನ ಸಾಮೂಹಿಕ ಪ್ರಾರ್ಥನೆ
ವೈಯಕ್ತಿಕ ಉಪಕರಣಗಳು