ಯಲಬುರ್ಗಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಯಲಬುರ್ಗಾ ತಾಲೂಕಿನಲ್ಲಿ ಒಟ್ಟು ೧೪೪ ಹಳ್ಳಿಗಳು ಇರುತ್ತವೆ.ಇದರಲ್ಲಿ ೫ ಗ್ರಾಮಗಳು ಬೇಚಿರಾಗ ಅಂದರೆ ಜನವಸತಿ ರಹಿತ ಮತ್ತು ೧೩೯ ಜನವಸತಿ ಗ್ರಾಮಗಳಾಗಿರುತ್ತವೆ. ಯಲಬುರ್ಗಾ,ಕುಕನೂರು,ಹಿರೇವಂಕಲಕುಂಟಾ, ಮಂಗಳೂರು ಒಟ್ಟು ೪ ಹೋಬಳಿಗಳು ಇವೆ. ಈ ತಾಲೂಕು ೩೩ ಗ್ರಾಮ ಪಂಚಾಯತಿಗಳನ್ನು ಹೊಂದಿದೆ.ವ್ಯವಸಾಯವು ಬಹುತೇಕ ಮಳೆ ಆದಾರಿತವಾಗಿದೆ.

"http://kn.wikipedia.org/w/index.php?title=ಯಲಬುರ್ಗಾ&oldid=298801" ಇಂದ ಪಡೆಯಲ್ಪಟ್ಟಿದೆ