ಮ್ಯಾಗಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪೋಲಂಡ್‌ನ ಮ್ಯಾಗಿ ಸಾಸ್‌ನ ಒಂದು ಬಾಟಲಿ.

ಮ್ಯಾಗಿ ನೆಸ್ಲೇಯ ಧಿಡೀರ್ ಸೂಪ್‌ಗಳು, ಸ್ಟಾಕ್‌ಗಳು, ಬೂಯಾನ್ ಘನಾಕೃತಿಗಳು, ಕೆಚಪ್‌ಗಳು, ಸಾಸ್‌ಗಳು, ರುಚಿಕಾರಕಗಳು ಮತ್ತು ಧಿಡೀರ್ ನೂಡಲ್‌ಗಳ ಒಂದು ಗುರುತು. ಮೂಲ ಕಂಪನಿಯು, ಜೂಲಿಯಸ್ ಮ್ಯಾಗಿ ತನ್ನ ಅಪ್ಪನ ಕಾರ್ಖಾನೆಯ ಅಧಿಕಾರವನ್ನು ವಹಿಸಿಕೊಂಡ ಸಂದರ್ಭದಲ್ಲಿ, ೧೮೭೨ರಲ್ಲಿ ಸ್ವಿಟ್ಸರ್‌ಲಂಡ್‌ನಲ್ಲಿ ಅಸ್ತಿತ್ವದಲ್ಲಿ ಬಂದಿತು. ಅದು ಶೀಘ್ರವಾಗಿ, ಕಾರ್ಮಿಕ ಕುಟುಂಬಗಳ ಪೌಷ್ಟಿಕ ಬಳಕೆಯನ್ನು ಸುಧಾರಿಸುವ ಉದ್ದೇಶಹೊಂದಿದ, ಔದ್ಯೋಗಿಕ ಆಹಾರ ಉತ್ಪಾದನೆಯ ಆದ್ಯ ಪ್ರವರ್ತಕವೆನಿಸಿತು.

"http://kn.wikipedia.org/w/index.php?title=ಮ್ಯಾಗಿ&oldid=272806" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು